ವಿಮಾನ ಅಪಘಾತ

ಶನಿವಾರ, ಜೂಲೈ 20, 2019
27 °C

ವಿಮಾನ ಅಪಘಾತ

Published:
Updated:

ಸ್ಯಾನ್‌ಫ್ರಾನ್ಸಿಸ್ಕೊ: ದಕ್ಷಿಣ ಕೊರಿಯಾದ ಏಷಿಯಾನಾ ಏರ್‌ಲೈನ್ಸ್‌ಗೆ ಸೇರಿದ ಬೋಯಿಂಗ್ ವಿಮಾನವು ಇಳಿಯುತ್ತಿದ್ದಾಗ ನೆಲಕ್ಕಪ್ಪಳಿಸಿ ಶನಿವಾರ ಅಪಘಾತ ಸಂಭವಿಸಿತು. ವಿಮಾನದಲ್ಲಿದ್ದವರಿಗೆ ಏನಾಗಿದೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry