ಶುಕ್ರವಾರ, ಫೆಬ್ರವರಿ 26, 2021
28 °C

ವಿಶೇಷ ವಿನ್ಯಾಸದ ವಜ್ರಾಭರಣ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶೇಷ ವಿನ್ಯಾಸದ ವಜ್ರಾಭರಣ ಪ್ರದರ್ಶನ

ಮಲಬಾರ್ ಗೋಲ್ಡ್‌ ಅಂಡ್ ಡೈಮಂಡ್ಸ್‌ ಕಂಪೆನಿಯು ಜಯನಗರದಲ್ಲಿ ‘ಕಲಾತ್ಮಕ ಚಿನ್ನಾಭರಣ ಪ್ರದರ್ಶನ’ವನ್ನು ಆಯೋಜಿಸಿದೆ. ಈ ಪ್ರದರ್ಶನದಲ್ಲಿ ವಜ್ರ ಮತ್ತು ಚಿನ್ನದ ಹಲವು ಶ್ರೇಣಿಗಳ ಸಂಗ್ರಹ ಲಭ್ಯ. ಬೆಲೆಯೂ ಆಕರ್ಷಕವಾಗಿದೆ.‘ಮೈನ್‌’, ‘ಎರ’ (ಅನ್‌ಕಟ್‌ ಡೈಮಂಡ್), ಮತ್ತು ಸಾಂಪ್ರದಾಯಿಕ ವಿನ್ಯಾಸದ ಆಭರಣಗಳು ಲಭ್ಯ. ಮೇಕಿಂಗ್‌ ಬೆಲೆಯಲ್ಲಿ ಶೇ 50ರಷ್ಟು ರಿಯಾಯಿತಿ ಇದೆ.

ಸ್ಥಳ– 2ನೇ ಬ್ಲಾಕ್, 9ನೇ ಮುಖ್ಯರಸ್ತೆ, ರಾಮಕೃಷ್ಣ ಆಸ್ಪತ್ರೆ ಎದುರು ಜಯನಗರ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.