ಭಾನುವಾರ, ಮೇ 22, 2022
26 °C

ಶಂಕರ್‌ನಾಗ್ಗೆ ಯು/ಎ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿ.ಎಸ್.ಹೇಮಾವತಿ ಮತ್ತು ಬಿ.ಎಸ್.ಸಂಜಯ್ ನಿರ್ಮಾಣದ ‘ನಿಮ್ಮ ಶಂಕರ್‌ನಾಗ್’ ಗೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರದ ನಿರ್ದೇಶಕ ಸಂಜಯ್. ಸಾಹಿತ್ಯ-ಸಂಗೀತ ಕೆ.ಎಂ.ಇಂದ್ರ, ಛಾಯಾಗ್ರಹಣ ಬಿ.ಎಲ್.ಬಾಬು, ಸಂಕಲನ ಕೆ. ಈಶ್ವರ್, ಕಲಾನಿರ್ದೇಶನ ಹೊಸಮನೆ ಮೂರ್ತಿ, ಸಾಹಸ ಕೌರವ ವೆಂಕಟೇಶ್, ಅಲ್ಟಿಮೇಟ್ ಶಿವು, ನೃತ್ಯ ಚಂದ್ರಮೋಹನ್, ಸಹ ನಿರ್ದೇಶನ ಮೋಹನ್ ಕೊಲ್ಲಾಪುರ, ನಿರ್ವಹಣೆ ಅಚ್ಯುತರಾವ್. ತಾರಾಗಣದಲ್ಲಿ ಸುಹಾಸ್, ಟೀನಾ ಪೊನ್ನಪ್ಪ, ಶಿವಪ್ರಕಾಶ್, ಭೂಮಿಕಾ, ಅಕ್ಷತಾ ಶೆಟ್ಟಿ, ವಿಶ್ವ, ಸುನೀಲ್ ಮುಂತಾದವರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.