ಮಂಗಳವಾರ, ಜೂನ್ 15, 2021
25 °C

ಶಾಸಕ ಹಿಕಾಕ ಬಿಡುಗಡೆಗೆ ಬೇಡಿಕೆಗಳ ಪಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ (ಪಿಟಿಐ): ನಕ್ಸಲೀಯರು ಒತ್ತೆ ಇರಿಸಿಕೊಂಡಿರುವ ಇಟಲಿ ಪ್ರಜೆಯ ಬಿಡುಗಡೆಗಾಗಿ ಒಡಿಶಾ ಸರ್ಕಾರ ಮತ್ತು ನಕ್ಸಲ್ ಸಂಧಾನಕಾರರ ನಡುವೆ ಸೋಮವಾರ ಹೊಸ ಸುತ್ತಿನ ಮಾತುಕತೆ ಆರಂಭಗೊಂಡಿತು.



ಈ ಮಧ್ಯೆ ಬಿಜೆಡಿ ಶಾಸಕ ಹಿಕಾಕಾ ಅವರನ್ನು ಒತ್ತೆ ಇರಿಸಿಕೊಂಡಿರುವ ಇನ್ನೊಂದು ನಕ್ಸಲ್ ಬಣ, ತಮ್ಮ ವಿರುದ್ಧದ ಶೋಧ ಕಾರ್ಯಾಚರಣೆ ತಕ್ಷಣ ಸ್ಥಗಿತ, ಜೈಲಿನಲ್ಲಿರುವ ಮುಖಂಡರ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳನ್ನು  ಸರ್ಕಾರದ ಮುಂದಿಟ್ಟಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.