ಶುಕ್ರವಾರ, ಏಪ್ರಿಲ್ 16, 2021
30 °C

ಶಿರಡಿ ಸಾಯಿಬಾಬಾ ಹುಂಡಿಗೆ 1.8 ಕೋಟಿ ವಜ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಡಿ (ಪಿಟಿಐ): ಅಪರಿಚಿತ ವ್ಯಕ್ತಿಯೊಬ್ಬ ಕಾಣಿಕೆಯಾಗಿ ನೀಡಿದ ಸುಮಾರು ರೂ 1.8 ಕೋಟಿ ಮೌಲ್ಯದ ಎರಡು ವಜ್ರದ ಹರಳುಗಳು ಬುಧವಾರ ಸಾಯಿಬಾಬಾ ದೇವಸ್ಥಾನದ ಹುಂಡಿಯಲ್ಲಿ ಪತ್ತೆಯಾಗಿವೆ.ವಜ್ರದ ಹರಳುಗಳು ತಲಾ ಮೂರು ಮತ್ತು ಎರಡು ಕ್ಯಾರೆಟ್‌ನವು. ಇದೇ ಮೊದಲ ಬಾರಿಗೆ ಭಾರಿ ಬೆಲೆ ಬಾಳುವ ವಜ್ರಗಳು ಅಪರಿಚಿತ ವ್ಯಕ್ತಿಯಿಂದ ಕಾಣಿಕೆಯ ರೂಪದಲ್ಲಿ ಬಂದಿವೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.