ಬುಧವಾರ, ಮೇ 12, 2021
18 °C

ಶಿಲ್ಪಾ ಆರ್ಕಿಟೆಕ್ಟ್ ಹೊಸ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶಾಲ ಶ್ರೇಣಿಯ ವಾಸ್ತು ವಿನ್ಯಾಸ  ಒದಗಿಸುವ  `ಶಿಲ್ಪಾ ಆರ್ಕಿಟೆ ಕ್ಟ್~ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ(ಸಿಎಸ್‌ಆರ್) ನೀತಿಯಡಿ ಹೊಸ ಯೋಜನೆ `ಯೌಡಿ~ ಬಿಡುಗಡೆ ಮಾಡಿದೆ.ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ಶೀಲಾ ಶ್ರೀ ಪ್ರಕಾಶ್ ಹೊಸ ಯೋಜನೆಗೆ ಇಲ್ಲಿ ಚಾಲನೆ ನೀಡಿದರು. `ಯೌಡಿ~ ಮೂಲಕ ಮಧ್ಯಮವರ್ಗದ ಜನರಿಗೆ ಕಟ್ಟಡ ನಿರ್ಮಾಣ ಮತ್ತು ವಿನ್ಯಾಸ ತಂತ್ರಜ್ಞಾನವನ್ನು ಉಚಿತವಾಗಿ ಒದಗಿಸುವ ಯೋಜನೆ ಇದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.