ಭರತನಾಟ್ಯ ಕಲಾವಿದೆ ಶೋಭನಾ ಅವರಿಂದ ಶನಿವಾರ (ಜ.28) `ಕೃಷ್ಣ~ ಸಂಗೀತ ರೂಪಕ ಕಾರ್ಯಕ್ರಮ ನಡೆಯಲಿದೆ.

ಈ `ಕೃಷ್ಣ~ ಸಂಗೀತ ರೂಪಕವು ಶಾಸ್ತ್ರೀಯ ಜಾನಪದ ಮತ್ತು ಚಲನಚಿತ್ರ ನೃತ್ಯವನ್ನು ಒಳಗೊಂಡಿರುವ ಕಲಾ ಪ್ರದರ್ಶನವೂ ಸೃಜನಾತ್ಮಕವೂ ಆಗಿದೆ. ಇದು ಸಂಭಾಷಣೆಯುಕ್ತ ನಾಟಕವಾಗಿದ್ದು, ಬೃಂದಾವನ, ಮಥುರಾದಿಂದ ಕುರುಕ್ಷೇತ್ರದ ತನಕ ಶ್ರೀಕೃಷ್ಣನ ತತ್ವಶಾಸ್ತ್ರ ಮತ್ತುಆತ ಏಕೆ ಮಾನವನ ತಿಳಿವಳಿಕೆಯನ್ನು ಮೀರುತ್ತಾನೆ ಎಂಬುದನ್ನು ವಿವರಿಸುತ್ತದೆ.

ಈ ಕಾರ್ಯಕ್ರಮದಿಂದ ಬರುವ ಹಣವನ್ನು ಹಿರಿಯ ನಾಗರಿಕರ ಸೇವಾ ಟ್ರಸ್ಟ್ ಎನಿಸಿರುವ `ವಿಶ್ರಾಂತಿ~ ಚಾರಿಟಬಲ್ ಟ್ರಸ್ಟ್ಗೆ ದೇಣಿಗೆ ನೀಡಲಾಗುತ್ತದೆ.
ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್. ಸಂಜೆ 6. ಟಿಕೆಟ್ ಹಾಗೂ ಮಾಹಿತಿಗೆ 9902690749 / 25524661

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.