ಶಿವಮೊಗ್ಗ: ಸ್ಪೇನ್ ದೇಶದ ಜರ್ಗೋಟ್ ನಗರದಲ್ಲಿ ಇದೇ 11ರಿಂದ 22 ರವರೆಗೆ ನಡೆಯುವ ಅಂಧರ ವಿಶ್ವ ಕಪ್ ಚೆಸ್ ಪಂದ್ಯಾವಳಿಯಲ್ಲಿ ನಗರದ ನಳಂದ ಚೆಸ್ ಅಕಾಡೆಮಿಯ ಶ್ರೀಕೃಷ್ಣ ಉಡುಪ ಮತ್ತು ಕಿಶನ್ ಗಂಗೊಳ್ಳಿ ಸ್ಪರ್ಧಿಸಲಿದ್ದಾರೆ.

ಕಳೆದ ವರ್ಷ ಚೆನ್ನೈನಲ್ಲಿ ನಡೆದ ಅಂಧರ ಚೆಸ್ ಒಲಿಂಪಿಯಾಡ್ನಲ್ಲಿ ಭಾರತ ತಂಡ ಐದನೇ ಸ್ಥಾನ ಗಳಿಸಿತ್ತು. ಒಲಿಂಪಿಯಾಡ್ನಲ್ಲಿ ಮೊದಲ 16 ಸ್ಥಾನ ಪಡೆಯುವ ತಂಡಗಳು, ಮುಂದಿನ ಹಂತವಾದ ವಿಶ್ವಕಪ್ಗೆ ಅರ್ಹತೆ ಪಡೆಯುತ್ತವೆ. ಈ ಹಿನ್ನೆಲೆಯಲ್ಲಿ ಭಾರತವೂ ಅರ್ಹತೆ ಗಳಿಸಿದ್ದು, ಕರ್ನಾಟಕದ ಈ ಇಬ್ಬರು ಸ್ಥಾನ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.