ಡ್ರೋನ್ ದಾಳಿ: ಕಳವಳ
ಇಸ್ಲಾಮಾಬಾದ್ (ಐಎಎನ್ಎಸ್): ಪಾಕಿಸ್ತಾನದ ಬುಡಕಟ್ಟು ಪ್ರದೇಶದ ಮೇಲೆ ಅಮೆರಿಕ ಡ್ರೋನ್ ದಾಳಿ ಮುಂದುವರಿಸಿರುವುದರ ಬಗ್ಗೆ ಪ್ರಧಾನಿ ನವಾಜ್ ಷರೀಫ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಚಕ್ ಹೆಗಲ್ ಅವರೊಂದಿಗೆ ಸೋಮವಾರ ಮಾತುಕತೆ ನಡೆಸಿದ ಅವರು, ಡ್ರೋನ್ ದಾಳಿಯಿಂದ ಭಯೋತ್ಪಾದನೆ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ತೀವ್ರ ಹಿನ್ನಡೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಬಸಿತ್ ಪಾಕ್ ಹೈಕಮಿಷನರ್
ಇಸ್ಲಾಮಾಬಾದ್ (ಪಿಟಿಐ): ಕೊನೆಯ ಗಳಿಗೆಯಲ್ಲಿ ತನ್ನ ನಿರ್ಧಾರ ಬದಲಿಸಿದ ಪಾಕಿಸ್ತಾನ ಸರ್ಕಾರ ಸೈಯದ್ ಇಬ್ನ್ ಅಬ್ಬಾಸ್ ಬದಲಾಗಿ ಜರ್ಮನಿಯಲ್ಲಿರುವ ತನ್ನ ರಾಯಭಾರಿ ಅಬ್ದುಲ್ ಬಸಿತ್ ಅವರನ್ನು ಭಾರತದ ಹೊಸ ಹೈಕಮಿಷನರ್ ಹುದ್ದೆಗೆ ನಿಯೋಜಿಸಲು ಮುಂದಾಗಿದೆ. ಈ ಕುರಿತು ಇನ್ನೂ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.

ಚೀನಾ: ಉಪಗ್ರಹ ವಿಫಲ
ಬೀಜಿಂಗ್ (ಪಿಟಿಐ): ಚೀನಾ ಉಡಾ ವಣೆ ಮಾಡಿದ ಜಿಯುಆನ್ ಐ03 ದೂರ ಸಂವೇದಿ ಉಪಗ್ರಹ ತನ್ನ ಕಕ್ಷೆ ತಲುಪುವಲ್ಲಿ ವಿಫಲವಾಗಿದೆ.
ಬ್ರೆಜಿಲ್ ಸಹಯೋಗದಲ್ಲಿ ಸಿದ್ಧಪಡಿ ಸಿದ್ದ ಈ ಉಪಗ್ರಹವನ್ನು ಸೋಮವಾರ ಉಡಾವಣೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.