ಶನಿವಾರ, ಮೇ 15, 2021
25 °C

ಸಂಕ್ಷಿಪ್ತ ಸುದ್ದಿ ವಿದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ದಿ ಇಂಡಿಪೆಂಡೆಂಟ್' ಸಂಪಾದಕ ಅಮೋಲ್

ಲಂಡನ್ (ಪಿಟಿಐ):
ಭಾರತೀಯ ಮೂಲದ ಪತ್ರಕರ್ತ ಅಮೋಲ್ ರಾಜನ್ (29) ಇಂಗ್ಲಂಡ್‌ನ ಪ್ರತಿಷ್ಠಿತ ರಾಷ್ಟ್ರೀಯ ವೃತ್ತಪತ್ರಿಕೆ `ದಿ ಇಂಡಿಪೆಂಡೆಂಟ್'ಗೆ ಸಂಪಾದಕರಾಗಿ ಆಯ್ಕೆಯಾಗಿದ್ದಾರೆ.



ಕ್ರಿಸ್ ಬ್ಲ್ಯಾಕ್‌ಹರ್ಸ್ಟ್ ಅವರ ಸ್ಥಾನದಲ್ಲಿ ಸಂಪಾದಕೀಯ ವಿಭಾಗದ ಮುಖ್ಯಸ್ಥರನ್ನಾಗಿ ರಾಜನ್ ಅವರನ್ನು ನೇಮಕಮಾಡಲಾಗಿದ್ದು ಪತ್ರಿಕೆಯ ಮೊದಲ ಬಿಳಿಯೇತರ ಸಂಪಾದಕ ಎನಿಸಿದ್ದಾರೆ. ಈ ಮೊದಲು ರಾಜನ್ ಇದೇ ಪತ್ರಿಕೆಯಲ್ಲಿ ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.



ಮಸೀದಿಯಲ್ಲಿ ವಾಗ್ವಾದ: ನಾಲ್ವರಿಗೆ ಇರಿತ

ಲಂಡನ್(ಪಿಟಿಐ):
ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನ ಮಸೀದಿಯಲ್ಲಿ ನಡೆದ ವಾಗ್ವಾದದಲ್ಲಿ ವ್ಯಕ್ತಿಯೊಬ್ಬ ಪೊಲೀಸ್ ಒಬ್ಬರನ್ನು ಸೇರಿದಂತೆ ನಾಲ್ಕು ಜನರನ್ನು ಇರಿದು ಗಾಯಗೊಳಿಸಿರುವ ಘಟನೆ ನಡೆದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.