ಸತ್ಯಂ ಪ್ರಕರಣ: ಸಮಯ ಕೋರಿ ಸಿಬಿಐ ಮನವಿ

ಸೋಮವಾರ, ಮೇ 27, 2019
23 °C

ಸತ್ಯಂ ಪ್ರಕರಣ: ಸಮಯ ಕೋರಿ ಸಿಬಿಐ ಮನವಿ

Published:
Updated:

ನವದೆಹಲಿ, (ಪಿಟಿಐ): ಬಹುಕೋಟಿ ಸತ್ಯಂ ಹಗರಣದ ಆಪಾದಿತರಾದ ಬಿ. ರಾಮಲಿಂಗ ರಾಜು ಮತ್ತು ಇತರ 9 ಮಂದಿಯ ವಿರ‌್ಧುದ ವಿಚಾರಣಾ ಪ್ರಕ್ರಿಯೆಯನ್ನು ಪೂರ್ತಿಗೊಳಿಸಲು ಇನ್ನೂ ಕಾಲಾವಕಾಶ ಬೇಕು ಎಂದು ಸಿಬಿಐ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದೆ.ಈ ಕುರಿತು ಮಧ್ಯಂತರ ಅರ್ಜಿ ಸಲ್ಲಿಸಿರುವ ಸಿಬಿಐ, ಅಕ್ಟೋಬರ್ ಅಂತ್ಯದವರೆಗೆ ಕಾಲಾವಕಾಶ ನೀಡಬೇಕು ಎಂದು ಕೋರಿದೆ. ರಾಮಲಿಂಗ ರಾಜು ಅವರ ಜಾಮೀನನ್ನು ರದ್ದುಪಡಿಸಿದ ನಂತರ ವಿಚಾರಣಾ ಪ್ರಕ್ರಿಯೆಯನ್ನು ಜುಲೈ ಅಂತ್ಯದ ವೇಳೆಗೆ ಮುಕ್ತಾಯಗೊಳಿಸಬೇಕು ಎಂದು ಸೂಚಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry