ಬುಧವಾರ, ಜನವರಿ 29, 2020
23 °C

ಸತ್ಯಜಿತ್ ರೇ ಕುರಿತ ಸಾಕ್ಷ್ಯಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ(ಪಿಟಿಐ): ಖ್ಯಾತ ನಿರ್ದೇಶಕ ಸತ್ಯಜಿತ್ ರೇ ಅವರನ್ನು ಕುರಿತು ನಿರ್ಮಿಸಲಾದ ಸಾಕ್ಷ್ಯಚಿತ್ರಗಳು ಹಾಗೂ ಅವರು ನಿರ್ದೇಶಿಸಿದ ಚಿತ್ರಗಳನ್ನು ಈ ವರ್ಷ ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರ ಉತ್ಸವದಲ್ಲಿ ಪ್ರದರ್ಶಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಲಾಗುತ್ತದೆ.ಈ ಉತ್ಸವವು ಫೆಬ್ರುವರಿ  3ರಿಂದ 9ರವರೆಗೆ ನಡೆಯಲಿದೆ.

 

ಪ್ರತಿಕ್ರಿಯಿಸಿ (+)