ಸಬ್ಸಿಡಿ ಮಾಹಿತಿ ನೀಡದ ಭಾರತ, ಚೀನಾ

7

ಸಬ್ಸಿಡಿ ಮಾಹಿತಿ ನೀಡದ ಭಾರತ, ಚೀನಾ

Published:
Updated:

ವಾಷಿಂಗ್ಟನ್, (ಪಿಟಿಐ): ಸಬ್ಸಿಡಿ ಕಾರ್ಯಕ್ರಮಗಳ ಬಗ್ಗೆ ವಿಶ್ವ ವ್ಯಾಪಾರ ಸಂಘಟನೆಗೆ (ಡಬ್ಲುಟಿಒ) ಸಂಪೂರ್ಣ ಮಾಹಿತಿ ನೀಡದ ಭಾರತ ಮತ್ತು ಚೀನಾ ಕ್ರಮವು `ಸಹಿಸಲಸಾಧ್ಯ~ ಎಂದು ಅಮೆರಿಕ ಟೀಕಿಸಿದೆ.`ಸಂಘಟನೆಯ ನಿಯಮದ ಪ್ರಕಾರ, ಎಲ್ಲ ಸದಸ್ಯ ರಾಷ್ಟ್ರಗಳೂ ತಮ್ಮ ಸಬ್ಸಿಡಿ ಕಾರ್ಯಕ್ರಮಗಳ ಸಂಪೂರ್ಣ ವಿವರ ನೀಡುವುದು ಕಡ್ಡಾಯ~ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ರೊನ್ ಕಿರ್ಕ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry