ಮಂಗಳವಾರ, ಜೂನ್ 15, 2021
23 °C

ಸಮುದಾಯ ಭವನ ತೆರೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವರಾಜ ಅರಸು ನಗರ, ವಾರ್ಡ್ ನಂ 135ರ ಬರಿಯಲ್ ಗ್ರೌಂಡ್ ಬಸ್ ಸ್ಟಾಪ್ ಹತ್ತಿರ ಇರುವ ಬಿ.ಬಿ.ಎಂ.ಪಿ. ವತಿಯಿಂದ ಸುಮಾರು 5 ಲಕ್ಷ ಖರ್ಚು ಮಾಡಿ ಸಮುದಾಯ ಭವನವನ್ನು ನಿರ್ಮಿಸಲಾಗಿದೆ. ಅದರೆ ಆ ಸಮುದಾಯ ಭವನದಲ್ಲಿ ಸುಮಾರು 5 ವರ್ಷಗಳಿಂದ ಯಾವುದೇ ಚಟುವಟಿಕೆ ಹಾಗೂ ಕಾರ್ಯಕ್ರಮಗಳು ನಡೆಯುತ್ತಿಲ್ಲ.

ಸಮುದಾಯ ಭವನಕ್ಕೆ ಕಾಯಂ ಬೀಗ ಹಾಕಲಾಗಿದೆ. ಹಾಕಿದ್ದು ಯಾರು? ಕೀಲಿ ಯಾರ ಬಳಿ ಇದೆ ಎಂಬುದು ಸ್ಥಳೀಯರಲ್ಲಿ ಯಾರಿಗೂ ತಿಳಿದಿಲ್ಲ. 

ಯಾವುದೇ ಸಾಮುದಾಯಿಕ ಕಾರ್ಯಕ್ರಮಗಳಿಗೆ ಪರ್ಯಾಯ ವ್ಯವಸ್ಥೆ ಇಲ್ಲದೇ ಇರುವುದರಿಂದ  ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಈ ಸಮುದಾಯ ಭವನದ ಬಾಗಿಲು ತೆರೆಯುವಂತೆ  ಕೇಳಿಕೊಳ್ಳುತ್ತೇನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.