ಸೋಮವಾರ, ಜನವರಿ 20, 2020
17 °C

ಸಾಮೂಹಿಕ ಸ್ತೋತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಮೂಹಿಕ ಸ್ತೋತ್ರ

ಗುಲ್ಬರ್ಗದ ನೂತನ ವಿದ್ಯಾಲಯ ಮೈದಾನದಲ್ಲಿ ಶನಿವಾರ ಮೈಸೂರು ಯಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಶಂಕರಭಾರತೀ ಸ್ವಾಮೀಜಿಯವರ ‘ವೇದಾಂತ ಭಾರತಿ’ ಆಯೋಜಿಸಿದ್ದ ಆನಂದಸಿಂಧು ಸಾಮೂಹಿಕ ಸ್ತೋತ್ರ ಪಾರಾಯಣದಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)