ಮಂಗಳವಾರ, ಜನವರಿ 28, 2020
22 °C

ಸಿ.ಎಂ ದೆಹಲಿ ಪ್ರವಾಸ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಜನ್ಮದಿನ ಆಚರಣೆ ಕೈಬಿಟ್ಟ ಕಾರಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ದೆಹಲಿ ಪ್ರವಾಸ ರದ್ದುಗೊಳಿಸಿ, ಬೆಂಗಳೂರಿ­ನಲ್ಲೇ ಉಳಿದರು.ಸೋನಿಯಾ ಅವರಿಗೆ ಜನ್ಮದಿನದ ಶುಭಾಶಯ ಹೇಳುವುದಕ್ಕಾಗಿ ಸಿದ್ದರಾಮಯ್ಯ ಸೋಮವಾರ ಬೆಳಿಗ್ಗೆಯೇ ದೆಹಲಿಗೆ ಹೋಗುವ ಕಾರ್ಯಕ್ರಮ ಇತ್ತು.

ಪ್ರತಿಕ್ರಿಯಿಸಿ (+)