ಸಿಕೋಪ ಶ್ರಾವಣ ಮೇಳ

ಭಾನುವಾರ, ಜೂಲೈ 21, 2019
23 °C

ಸಿಕೋಪ ಶ್ರಾವಣ ಮೇಳ

Published:
Updated:

ಆಷಾಢ ಮಾಸ ಕಳೆದು ಶ್ರಾವಣ ಬಂದಿದೆ. ಇನ್ನು ಶುಭ ಸಮಾರಂಭಗಳು ಆರಂಭವಾಗಲಿವೆ. ವರಮಹಾಲಕ್ಷ್ಮಿ ವ್ರತದಿಂದ ದೀಪಾವಳಿ ಹಬ್ಬದವರೆಗೆ ಸಾಲುಸಾಲು ಹಬ್ಬಗಳು. ಇದಕ್ಕೆಂದೇ ಸಿಕೋಪ ಕೇಂದ್ರವು ಶುಕ್ರವಾರದಿಂದ (ಜು.20) ಸಿಕೋಪ ಶ್ರಾವಣ ವೈಖರಿ ಎಂಬ ಮೇಳವನ್ನು ಆಯೋಜಿಸಿದೆ.ರಂಗೋಲಿ, ಹೂಬತ್ತಿಯಿಂದ ಆರಂಭವಾಗಿ ನೂತನ ವಿನ್ಯಾಸದ ವಸ್ತ್ರಗಳು, ಗೃಹಲಂಕಾರ ಉತ್ಪನ್ನಗಳು, ಬ್ಯಾಗ್, ಸೇರಿದಂತೆ ಆಕರ್ಷಕ ಕರಕುಶಲ ಉತ್ಪನ್ನಗಳು ಕಣ್ಮನ ಸೆಳೆಯಲಿವೆ.ಸ್ವಸಹಾಯ, ಮಹಿಳಾ ಸಹಕಾರಿ ಸಂಘ ಸಂಸ್ಥೆಗಳ ಮಹಿಳೆಯರು ತಯಾರಿಸಿದ ಕರಕುಶಲ ಉತ್ಪನ್ನಗಳು ಇಲ್ಲಿವೆ.

ಸ್ಥಳ: ಸಿಕೋಪ ಸಂಸ್ಥೆ, ನಂ 67, ಕೋ-ಆಪರೇಟಿವ್ ಟ್ರೈನಿಂಗ್ ಕಾಲೇಜು ಆವರಣ, ಪದ್ಮನಾಭನಗರ. ಮಾಹಿತಿಗೆ: 26690119.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry