ಗುರುವಾರ , ಜನವರಿ 23, 2020
26 °C

ಸೂಪರ್ ಲೀಗ್ ಕಬಡ್ಡಿಗೆ ಕರ್ನಾಟಕ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶ್ರೀನಿವಾಸ್ ರಾಜು ಅವರು ಮುಂಬೈನಲ್ಲಿ ಜನವರಿ 4ರಿಂದ 8ರವರೆಗೆ ನಡೆಯಲಿರುವ 59ನೇ ರಾಷ್ಟ್ರೀಯ ಸೂಪರ್ ಲೀಗ್ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.ತಂಡ ಇಂತಿದೆ: ಶ್ರೀನಿವಾಸ್ ರಾಜು (ನಾಯಕ), ಜೀವಕುಮಾರ್, ಗೋಪಾಲಪ್ಪ, ಶಬೀರ್, ರಘು, ಕುಮಾರ್ ರಾಜೇಂದ್ರ, ಕೀರ್ತಿಗೌಡ, ಶ್ರೀಕಾಂತ್, ರೋಹಿತ್ ಮಾರ‌್ಲಾ, ಆನಂದ್, ವೆಂಕಟೇಶ್, ಮಧುಕುಮಾರ್, ಶಶಿಧರ್, ಕಾಕಸಾಬ್.ತರಬೇತುದಾರರು: ಗೋಪಿ (ಬಿಇಎಲ್) ಹಾಗೂ ಎ.ಕೆ. ಮುನಿವೆಂಕಟಪ್ಪ (ಎಸ್‌ಬಿಎಂ). ಮ್ಯಾನೇಜರ್: ಉಮಾಶಂಕರ್.

ಪ್ರತಿಕ್ರಿಯಿಸಿ (+)