ಸೇತುವೆ ಕುಸಿದು 50 ಸಾವು ?

7

ಸೇತುವೆ ಕುಸಿದು 50 ಸಾವು ?

Published:
Updated:

ಇಟಾನಗರ (ಪಿಟಿಐ): ಅರುಣಾಚಲ ಪ್ರದೇಶದ ಕಾಮೆಂಗ್ ಜಿಲ್ಲೆಯ ಸೆಪ್ಪಾ ಎಂಬಲ್ಲಿ ಶನಿವಾರ ಸಂಜೆ ಸೇತುವೆ ಯೊಂದು ಕುಸಿದು ಸುಮಾರು 50ಕ್ಕೂ ಹೆಚ್ಚು ಮಂದಿ ಸತ್ತಿರ ಬಹುದೆಂದು ಶಂಕಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry