ಸೇವಾ ಕ್ಷೇತ್ರ ರಫ್ತು ಕುಸಿತ
ಮುಂಬೈ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳಲ್ಲಿ ಭಾರತದ ಸೇವಾ ಕ್ಷೇತ್ರದ ರಫ್ತು ಶೇ 3.3ರಷ್ಟು ತಗ್ಗಿ, 2254 ಕೋಟಿ ಡಾಲರ್ಗೆ ಬಂದಿದೆ. 20 11ರ ಏಪ್ರಿಲ್-ಮೇ ತಿಂಗಳಲ್ಲಿನ ಸೇವಾ ರಫ್ತು 2330 ಕೋಟಿ ಡಾಲರ್ನಷ್ಟು ಇದ್ದಿತು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ಡಾಲರ್ ವಿರುದ್ಧ ರೂ ಮೌಲ್ಯ ಕುಸಿದಿರುವುದು ಈ ರಫ್ತು ಚಟುವಟಿಕೆ ಮೇಲೆ ಪರಿಣಾಮ ಬೀರಿದೆ ಎಂದು ಆರ್ಬಿಐ ವಿಶ್ಲೇಷಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.