ಮಂಗಳವಾರ, ಮೇ 24, 2022
30 °C

ಸೋಮವಾರ, 10-10-1961

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರೀಯ ಹಿತಗಳ ರಕ್ಷಣೆಗೆ ಸಮಿತಿ ರಚನೆ

ನವದೆಹಲಿ, ಅ. 9
- ಕಳೆದ ಮೂರು ದಿನಗಳಿಂದ ಇಲ್ಲಿ ನಡೆಯುತ್ತಿದ್ದ ಅಖಿಲ ಭಾರತ ಹಿಂದೂ ಸಮ್ಮೇಳನವು ಇಂದು ಮುಕ್ತಾಯಗೊಂಡಿತು. ರಾಷ್ಟ್ರೀಯ ಹಿತಗಳ ಜಾಗರೂಕತೆ ಸಮಿತಿ ಎಂಬ ಸ್ಥಾಯಿ ಸಮಿತಿಯೊಂದನ್ನು ಸಮ್ಮೇಳನ ರಚಿಸಿತು.ಸರ್ಕಾರಿ ಕ್ಷೇತ್ರದಿಂದಲೇ ಜನರ ಉದ್ಧಾರ ಸಾಧ್ಯ

ಮದ್ರಾಸ್, ಅ. 9
- `ಅಪಹಾರ ಮತ್ತು ಖಾಸಗಿ ಲಾಭದ ಘೋರ ಸಿದ್ಧಾಂತ~ದಲ್ಲಿ ನಂಬಿಕೆಯುಳ್ಳ ಖಾಸಗಿ ಉದ್ಯಮಕ್ಕೆ ದೇಶದ ನಲವತ್ತು ಕೋಟಿ ಜನರ ಉದ್ಧಾರದ ಬೃಹತ್ ಕಾರ್ಯವನ್ನು ಬಿಡುವುದು ಎಂದೂ ಸಾಧ್ಯವಿಲ್ಲವೆಂದು ಪ್ರಧಾನ ಮಂತ್ರಿ ಶ್ರೀ ನೆಹರೂರವರು ಇಂದು ಇಲ್ಲಿ ದೃಢವಾಗಿ ಘೋಷಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.