ಶುಕ್ರವಾರ, ಮೇ 20, 2022
20 °C

ಸೋಮವಾರ, 17-10-1961

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಅಭ್ಯರ್ಥಿಗಳ ಶಿಫಾರಸು~

ಬೆಂಗಳೂರು, ಅ. 16 -ಮೈಸೂರು ಕಾಂಗ್ರೆಸ್ಸಿನಲ್ಲಿ ಸದಸ್ಯರು ಪಕ್ಷದಲ್ಲಿನ ಯಾವ ಗುಂಪಿಗೇ ಸೇರಿದ್ದಿರಲಿ ಆ ಗಣನೆ ಇಲ್ಲದೆ ಪ್ರಕೃತ ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ಕೊಡುವುದರಲ್ಲಿ ನ್ಯಾಯ ಸಲ್ಲುವುದೆಂದು ಮುಖ್ಯಮಂತ್ರಿ ಶ್ರೀ ಬಿ. ಡಿ. ಜತ್ತಿ ಅವರು ಇಂದು ಇಲ್ಲಿ ಆಶಿಸಿದರು.ಭೂ ಸುಧಾರಣೆಗೆ ವಿಳಂಬ

ಬೆಂಗಳೂರು, ಅ. 16 -  ಭೂ ಸುಧಾರಣೆ ತರುವುದಾಗಿ 14 ವರ್ಷಗಳಿಂದ ಹೇಳುತ್ತಾ ಬಂದಿದ್ದು, ಕಾರ್ಯಗತ ಮಾಡುವುದು ಈಗಲೇ ತಡವಾಗಿದೆಯೆಂದೂ ಅದನ್ನು ತರಲೇ ಬೇಕಾಗಿದೆಯೆಂದೂ ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದ ರೆವಿನ್ಯೂ ಸಚಿವ ಶ್ರೀ ಕಡಿದಾಳ್ ಮಂಜಪ್ಪನವರು `ಜನಕ್ಕೆ ಮೋಸ ಮಾಡುವಂತಿಲ್ಲ~ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.