ಬುಧವಾರ, ಜೂನ್ 16, 2021
21 °C

ಸೋಮವಾರ, 19-3-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲ್ಜೀರಿಯಾದಲ್ಲಿ ಏಳು ವರ್ಷಗಳ ಕದನ ಅಂತ್ಯ

ಎವಿನ್ (ಫ್ರೆಂಚ್‌ಆಲ್ಪ್ಸ್), ಮಾ. 18
- ಆಲ್ಜೀರಿಯಾ ಯುದ್ಧಸ್ತಂಭನ ಕುರಿತು ಇಂದು ಒಪ್ಪಂದ ಪೂರ್ಣವಾಯಿತೆಂದು ಇಲ್ಲಿ ಅಧಿಕೃತವಾಗಿ ಪ್ರಕಟಿಸಲಾಯಿತು.

7 ವರ್ಷಗಳಿಂದ ಆಲ್ಜೀರಿಯಾದಲ್ಲಿ ಜರುಗುತ್ತಿದ್ದ ಕದನ ಕೊನೆಗಾಣಿಸುವುದಕ್ಕೆ ಸಂಧಾನ ಪ್ರಯತ್ನ ಯಶಸ್ವಿಯಾಯಿತು.



ಹೆಚ್ಚು ತೆರಿಗೆ ಕೊಡಲು ಸಿದ್ಧರಾಗಿರಲು ಸೂಚನೆ

ಬೆಂಗಳೂರು, ಮಾ. 18
-  ಮಾರ್ಚಿ 31ರ ನಂತರದ ಆರ್ಥಿಕ ವರ್ಷದಿಂದ, ಸಾರ್ವಜನಿಕರು ರಾಜ್ಯ ಸರಕಾರದ ಬೊಕ್ಕಸಕ್ಕೆ ಹೆಚ್ಚು ತೆರಿಗೆ ಮತ್ತು ಉಳಿತಾಯದ ಮೂಲಕ ವರ್ಷಕ್ಕೆ 8 ರಿಂದ 10 ಕೋಟಿ ಹೆಚ್ಚಿಗೆ ಕೊಡಬೇಕಾಗುವುದೆಂದು ನೂತನ ಮುಖ್ಯಮಂತ್ರಿ  ಎಸ್.ಆರ್. ಕಂಠಿಯವರು ಇಂದು ಇಲ್ಲಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.