ಬೆಂಗಳೂರು: ಕರ್ನಾಟಕದ ಆಕಾಶ್ ಆರಾಧ್ಯ ಹಾಗೂ ಧನುಷ್ ಬಾಬು ಇಲ್ಲಿ ನಡೆಯುತ್ತಿರುವ 49ನೇ ರಾಷ್ಟ್ರೀಯ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ 16 ವರ್ಷ ಹಾಗೂ 14-16 ವರ್ಷದವರ (ಬಾಲಕರ) ವಿಭಾಗದ ರಿಂಕ್ ರೇಸ್ 4-500 ಮೀಟರ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಚೆನ್ನಮ್ಮನ ಕೆರೆ ಅಚ್ಚುಕಟ್ಟುವಿನಲ್ಲಿರುವ ಬಿಬಿಎಂಪಿ ಸ್ಕೇಟಿಂಗ್ ರಿಂಕ್ನಲ್ಲಿ ಶುಕ್ರವಾರ ಜರುಗಿದ ಸ್ಪರ್ಧೆಯಲ್ಲಿ ಆಕಾಶ್ ಈ ಸಾಧನೆ ಮಾಡುವ ಮೂಲಕ ವೈಯಕ್ತಿಕ ವಿಭಾಗದಲ್ಲಿ ಮೊದಲ ರಾಷ್ಟ್ರೀಯ ಪದಕ ಗೆದ್ದರು.

ರಿಂಕ್ ರೇಸ್ 11- 500 ಮೀಟರ್ನ 12-14 ವರ್ಷದೊಳಗಿನವರ ವಿಭಾಗದಲ್ಲಿ ರಾಜ್ಯದ ಎಸ್.ಅಮೋಘ್ ಹಾಗೂ 8-10 ವರ್ಷದೊಳಗಿನವರ ವಿಭಾಗದಲ್ಲಿ ರೋಹಿತ್ ಎಂ.ಗೌಡ ಮೊದಲ ಸ್ಥಾನ ಪಡೆದರು.
ಬಾಲಕಿಯರ 16 ವರ್ಷದೊಳಗಿನವರ ವಿಭಾಗದಲ್ಲಿ ಕರ್ನಾಟಕದ ಬೆನಜಿರ್ ಮೀರಾ ಹಾಗೂ 14-16 ವರ್ಷದೊಳಗಿನವರ ವಿಭಾಗದಲ್ಲಿ ಶ್ರಾವಣಿ ಆರ್.ಶೆಟ್ಟಿ ಚಿನ್ನ ಜಯಿಸಿದರು.

ಫಲಿತಾಂಶ ಇಂತಿದೆ: (ರಿಂಕ್ ರೇಸ್-11) 500 ಮೀಟರ್: ಬಾಲಕರ ವಿಭಾಗ (16 ವರ್ಷ): ಶುಶಾಂತ್ ಕದಮ್ (ಮಹಾರಾಷ್ಟ್ರ)-1, ಅಭಿನವ್ ಸುರಭಿ (ಆಂಧ್ರಪ್ರದೇಶ)-2, ಎಂ.ದೀಪಕ್ (ತಮಿಳುನಾಡು)-3. 14-16 ವರ್ಷ: ಎಂ.ಕಾರ್ತಿಕ್ (ತಮಿಳುನಾಡು)-1, ಕಾರ್ತಿಕ್ ಕುಮಾರ್ (ಮಹಾರಾಷ್ಟ್ರ)-2, ವಿನಯ್ (ಹರಿಯಾಣ)-3. 12-14 ವರ್ಷ: ಎಸ್.ಅಮೋಘ್ (ಕರ್ನಾಟಕ)-1, ಕೆ.ವಿಷ್ಣುವರ್ಧನ್ ರೆಡ್ಡಿ (ಆಂಧ್ರಪ್ರದೇಶ)-2, ತಾರ್ತೆ (ಮಹಾರಾಷ್ಟ್ರ)-3. 10-12 ವರ್ಷ: ಎಂ.ದಿಲೀಪ್ (ಆಂಧ್ರಪ್ರದೇಶ)-1, ವೇದಾಂತ್ ಸೇಠಿ (ಮಧ್ಯಪ್ರದೇಶ)-2, ಎಂ.ಅಭಿಷೇಕ್ (ಕರ್ನಾಟಕ)-3. 8-10 ವರ್ಷ: ರೋಹಿತ್ ಎಂ.ಗೌಡ (ಕರ್ನಾಟಕ)-1, ಭಟ್ ಅಶೋಕಭಾಯಿ ರುಷಬ್ (ಗುಜರಾತ್)-2, ಎಸ್.ಪ್ರತೀಕ್ (ಕರ್ನಾಟಕ)-3.

ಬಾಲಕಿಯರ ವಿಭಾಗ: 16 ವರ್ಷ: ಬೆನಜಿರ್ ಮೀರಾ (ಕರ್ನಾಟಕ)-1, ಹಿತೆಕ್ಸಾ ಪರ್ಮಾರ್ (ಗುಜರಾತ್)-2, ಸೋನಾಲಿ ದೇವಗನ್ (ಪಂಜಾಬ್)-3. 14-16 ವರ್ಷ: ಶ್ರಾವಣಿ ಆರ್.ಶೆಟ್ಟಿ (ಕರ್ನಾಟಕ)-1, ಚೆಸ್ತಾ ಮುಂಡೆಜಾ (ಹರಿಯಾಣ)-2, ಆಗತ್ ಸಿಂಗ್ (ಆಂಧ್ರಪ್ರದೇಶ)-3.

12-14 ವರ್ಷ: ಕೆ.ಎಸ್.ಶ್ರೀರಕ್ಷ (ಕರ್ನಾಟಕ)-1, ಸಿಮ್ರಾನ್ ಜೋಸನ್ (ಹರಿಯಾಣ)-2, ಆಶಿತಾ (ಮಧ್ಯಪ್ರದೇಶ)-3. 10-12 ವರ್ಷ: ರಚಿತಾ (ಹರಿಯಾಣ)-1, ನಿಕಿತಾ ಠಾಕೂರ್ (ಜಮ್ಮು ಅಂಡ್ ಕಾಶ್ಮೀರ)-2, ಹರ್ಷಿತಾ ಎಂ.ಗೌಡ (ಕರ್ನಾಟಕ)-3. 8-10 ವರ್ಷ: ಬಿ.ಸಾಯಿ ದೀಕ್ಷಾ ರೆಡ್ಡಿ (ಆಂಧ್ರಪ್ರದೇಶ)-1, ಎಸ್.ಸ್ವಾತಿ (ಕರ್ನಾಟಕ)-2, ಭೂಮಿಕಾ ಸಿಂಗ್ (ಹರಿಯಾಣ)-3.

ಫಲಿತಾಂಶ ಇಂತಿದೆ: (ರಿಂಕ್ ರೇಸ್-4) 500 ಮೀಟರ್: ಬಾಲಕರ ವಿಭಾಗ (16 ವರ್ಷ): ಆಕಾಶ್ ಆರಾಧ್ಯ (ಕರ್ನಾಟಕ)-1, ಕೆ.ಸ್ಟೀಫನ್ ಪಾಲ್ (ಆಂಧ್ರಪ್ರದೇಶ)-1, ಜೈನಾನ್ ಹಿಮೇಶ್ಭಾಯಿ (ಗುಜರಾತ್)-3. 14-16 ವರ್ಷ: ಧನುಷ್ ಬಾಬು (ಕರ್ನಾಟಕ)-1, ಸರ್ಪ್ರೀತ್ ಸಿಂಗ್ (ದೆಹಲಿ)-2, ಆಕಾಶ್ ರಾಜು (ಕರ್ನಾಟಕ)-3. 12-14 ವರ್ಷ: ರಾಘವ್ ಸಚ್ಚದೇವ್ (ದೆಹಲಿ)-1, ಅಬ್ದುಲ್ ಜಹೀರ್ ಖಾನ್ (ಆಂಧ್ರಪ್ರದೇಶ)-2, ಯಶಸ್ ಶಂಕರ್ (ಕರ್ನಾಟಕ)-3.

10-12 ವರ್ಷ: ಆದಿತ್ಯ ರಾವ್ (ಕರ್ನಾಟಕ)-1, ಎಂ.ವಿರಾಮಕಾಲಿ ವಿಗ್ನೇಶ್ (ತಮಿಳುನಾಡು)-2, ಸಿದ್ಧಾಂತ್ ಕಾಂಬ್ಳಿ (ಮಹಾರಾಷ್ಟ್ರ)-3. 8-10 ವರ್ಷ: ತನ್ಮಯ ರಾತಿ (ಹರಿಯಾಣ)-1, ಹೃತಿಕ್ ಕರಡಿ (ಕರ್ನಾಟಕ)-2, ಸಬರಿಶ್ ರಾಜೇಶ್ (ಗುಜರಾತ್)-3.

ಬಾಲಕಿಯರು (16 ವರ್ಷ): ವರ್ಷ ಎಸ್.ಪುರಾಣಿಕ್ (ಕರ್ನಾಟಕ)-1, ಮಾನ್ಸಿ ಬಿಢೆ (ಮಹಾರಾಷ್ಟ್ರ)-2, ಎಚ್.ಎ.ನಿಲಾಶಾ (ಕರ್ನಾಟಕ)-3. 14-16 ವರ್ಷ: ಶಿವಾನಿ ಶೆಟ್ಟ (ಮಹಾರಾಷ್ಟ್ರ)-1, ಆರ್.ಲಾವಣ್ಯಾ (ತಮಿಳುನಾಡು)-2, ಶ್ರದ್ಧಾ ರೆಡ್ಡಿ(ಆಂಧ್ರಪ್ರದೇಶ)-3. 12-14 ವರ್ಷ: ಪೂಜಾ ಪಟೇಲ್ (ಗುಜರಾತ್)-1, ಮಾಧುಲಿಕಾ ಜೋಶಿ (ಮಹಾರಾಷ್ಟ್ರ)-2, ಸೀಲಿಯಾ ಸಿಮಿತ್ (ಕರ್ನಾಟಕ)-3.

10-12 ವರ್ಷ: ಮೌನಾ ಬಾಬು (ಕರ್ನಾಟಕ)-1, ಆಲಿಶಾ ಚೌವಣ್ (ಮಹಾರಾಷ್ಟ್ರ)-2, ಕೆ.ಆರ್.ತೇಜಸ್ವಿನಿ (ಕರ್ನಾಟಕ)-3. 8-10 ವರ್ಷ: ಪ್ರಿಯಾ ಶ್ರೀಲಾಲ್ (ಉತ್ತರಪ್ರದೇಶ)-1, ಮನಸ್ವಿನಿ (ಗುಜರಾತ್)-2, ರಿಯಾ ಎಲೆಜಬೆತ್ ಅಚ್ಚಯ್ಯ (ಕರ್ನಾಟಕ)-3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.