ಶುಕ್ರವಾರ, ಫೆಬ್ರವರಿ 26, 2021
24 °C

ಹದ್ದಿಗೂ ತಾಳಲಾಗದ ಧಗೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹದ್ದಿಗೂ ತಾಳಲಾಗದ ಧಗೆ...

ಬಾನಿನಲ್ಲಿ ಹಾರಾಡುತ್ತಿದ್ದ ಹದ್ದೊಂದು ಬಿಸಿಲಿನ ತಾಪದಿಂದ ಬಾಯಾರಿಕೆ ತಾಳಲಾಗದೆ ಭಾನುವಾರ ನಗರದ ಮಲ್ಲೇಶ್ವರದ ಬಿಜೆಪಿ ಕಚೇರಿ ಮುಂಭಾಗದಲ್ಲಿ ನಿಲ್ಲಿಸಿದ್ದ ಪೊಲೀಸ್ ವಾಹನದ ಮೇಲೆ ಇಳಿಯಿತು. ನೀರಿಲ್ಲದೆ ನಿತ್ರಾಣವಾಗಿದ್ದ ಆ ಬಾನಾಡಿಗೆ ಹಾರಲೂ ಆಗುತ್ತಿರಲಿಲ್ಲ. ದಾರಿಹೋಕರೊಬ್ಬರು ಬಾಟಲಿ ಮೂಲಕ ಹಾಕಿದ ನೀರು ಗುಟುಕರಿಸಿದ ಹದ್ದು, ಬಾಯಾರಿಕೆ ತಣಿಸಿಕೊಂಡ ಬಳಿಕ ಅಲ್ಲಿಂದ ಮತ್ತೆ ಆಕಾಶದತ್ತ ಚಿಮ್ಮಿತು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.