ಬುಧವಾರ, ಜನವರಿ 29, 2020
30 °C

ಹರಕೆ

– ಸಿ.ಪಿ.ಕೆ.,ಮೈಸೂರು Updated:

ಅಕ್ಷರ ಗಾತ್ರ : | |

ರಾಜಕೀಯದಲ್ಲಿ

ರಾರಾಜಿಸಿದ ಪೊರಕೆ!

(ಪ್ರ.ವಾ. ಮುಖಪುಟ, ಡಿ.9)

ಸ–ರೋಜ ಮುಖಿಯರ

ಕೈಯಲ್ಲಿ ಅದರ ಮೌಲ್ಯ

ಮಿಗಿಲು!

ಗುಡಿಸಲೂ ಬರುತ್ತದೆ;

ಅಯೋಗ್ಯರ ‘ಸೇವೆ’ಗೂ!

ಏನೇ ಇರಲಿ, ಪೊರಕೆ

ಮೂಲಕ ಶುದ್ಧವಾಗಲಿ ದೇಶ;

ರಾಷ್ಟ್ರಪಿತನ ಹರಕೆ!

 

ಪ್ರತಿಕ್ರಿಯಿಸಿ (+)