ಬೆಂಗಳೂರು: ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) ಕೆಎಸ್ಎಚ್ಎ ಆಶ್ರಯದಲ್ಲಿ ನಡೆಯುತ್ತಿರುವ ಸೂಪರ್ ಡಿವಿಷನ್ ಹಾಕಿ ಲೀಗ್ ಚಾಂಪಿಯನ್ಷಿಪ್ನ ಗುರುವಾರದ ಪಂದ್ಯದಲ್ಲಿ 5-2 ಗೋಲುಗಳಿಂದ ಎಚ್ಎಎಲ್ ತಂಡವನ್ನು ಸೋಲಿಸಿತು.

ಅಕ್ಕಿ ತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜಯಿ ತಂಡದ ಮುತ್ತಣ್ಣ (28 ಹಾಗೂ 43ನೇ ನಿಮಿಷ), ಸಿರಾಜ್ (48ನೇ ನಿ.), ರಾಕೇಶ್ (54ನೇ ನಿ.) ಹಾಗೂ ರಾಬಿನ್ (57ನೇ ನಿ.) ಗೋಲು ಗಳಿಸಿದರು.

ಏಕಪಕ್ಷೀಯವಾಗಿ ಕೊನೆಗೊಂಡ ಇನ್ನೊಂದು ಪಂದ್ಯದಲ್ಲಿ ಐ.ಎ.ಎಫ್. 7-0 ಗೋಲುಗಳಿಂದ ಪಿ.ಸಿ.ಟಿ.ಸಿ. ಎದುರು ಗೆಲುವು ಸಾಧಿಸಿತು.ಸೆಂಟ್ರಲ್ ಎಕ್ಸೈಜ್ 3-2ಗೋಲುಗಳಿಂದ ಸಿಇಒ ತಂಡವನ್ನು ಮಣಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.