ಶನಿವಾರ, ಜನವರಿ 25, 2020
28 °C

ಹಾಕಿ: ಡ್ರಾ ಪಂದ್ಯದಲ್ಲಿ ಎಸ್‌ಡಬ್ಲ್ಯುಆರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಕಿ: ಡ್ರಾ ಪಂದ್ಯದಲ್ಲಿ ಎಸ್‌ಡಬ್ಲ್ಯುಆರ್

ಬೆಂಗಳೂರು: ಎಸ್‌ಡಬ್ಲ್ಯುಆರ್ ತಂಡದವರು ಕೆಎಸ್‌ಎಚ್‌ಎ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ಎ ಡಿವಿಷನ್ ರಾಜ್ಯ ಹಾಕಿ ಲೀಗ್ ಚಾಂಪಿಯನ್‌ಷಿಪ್‌ಪಂದ್ಯದಲ್ಲಿ ಐಟಿಐ ವಿರುದ್ಧ 2-2 ಗೋಲುಗಳಿಂದ ಡ್ರಾ ಸಾಧಿಸಿದ್ದಾರೆ.



ಎಸ್‌ಡಬ್ಲ್ಯುಆರ್ ತಂಡದ ಮಂಜುನಾಥ್ ಜಾಧವ್ (56ನೇ ಹಾಗೂ 58ನೇ ನಿಮಿಷ) ಗೋಲು ಗಳಿಸಿದರು.  ಐಟಿಐ ತಂಡದ ಪ್ರತೀಕ್ (13ನೇ  ಹಾಗೂ 45ನೇ ನಿ.) ಚೆಂಡನ್ನು ಗುರಿ ಸೇರಿಸಿದರು.

ಪ್ರತಿಕ್ರಿಯಿಸಿ (+)