ಭಾನುವಾರ, ಜನವರಿ 26, 2020
24 °C

ಹಾಕಿ: ಫೈನಲ್‌ಗೆ ಫ್ರಾನ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್‌):  ಫ್ರಾನ್ಸ್ ತಂಡ ಜೂನಿಯರ್ ವಿಶ್ವಕಪ್‌ ಹಾಕಿ ಟೂರ್ನಿ ಸೆಮಿಫೈನಲ್‌ನಲ್ಲಿ 3–1 ಗೋಲುಗಳಿಂದ ಮಲೇಷ್ಯಾ ಎದುರು ಪೆನಾಲ್ಟಿ ಶೂಟೌಟ್‌ ಮೂಲಕ ಗೆಲುವು ಪಡೆದು ಫೈನಲ್‌ಗೆ ಲಗ್ಗೆ ಇಟ್ಟಿತು.

ಒಂಬತ್ತನೇ ಸ್ಥಾನವನ್ನು ನಿರ್ಧರಿ ಸಲು ಶನಿವಾರ ನಡೆಯಲಿರುವ ‘ಪ್ಲೇ ಆಫ್‌’ ಪಂದ್ಯದಲ್ಲಿ ಭಾರತ–ಪಾಕ್‌ ಸೆಣಸಲಿವೆ.

ಪ್ರತಿಕ್ರಿಯಿಸಿ (+)