ಭಾನುವಾರ, ಜನವರಿ 26, 2020
25 °C

ಹಾಕಿ: ರಾಜ್ಯ ತಂಡಕ್ಕೆ ಆಯ್ಕೆ ಟ್ರಯಲ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ರಾಜ್ಯ ಹಾಕಿ ಸಂಸ್ಥೆಯು ಹೈದರಾಬಾದ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಪುರುಷರ (20 ವರ್ಷ ವಯಸ್ಸಿನೊಳಗಿನವರ) ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳುವ ರಾಜ್ಯ ತಂಡದ ಆಯ್ಕೆಗೆ ಜನವರಿ 14 ಹಾಗೂ 15 ರಂದು ಟ್ರಯಲ್ಸ್ ಆಯೋಜಿಸಿದೆ.ಕೆಎಸ್‌ಎಚ್‌ಎ ಕ್ರೀಡಾಂಗಣದಲ್ಲಿ ಬೆಳಿಗ್ಗೆ 7.00 ರಿಂದ ಟ್ರಯಲ್ಸ್ ಆರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಜನವರಿ 1, 1992ರ ಬಳಿಕ ಜನಿಸಿದ ಆಟಗಾರರು ಟ್ರಯಲ್ಸ್ ಪಾಲ್ಗೊಳ್ಳಬಹುದು. ರಾಷ್ಟ್ರೀಯ ಚಾಂಪಿಯನ್‌ಷಿಪ್ ಜನವರಿ 28 ರಿಂದ ಫೆಬ್ರುವರಿ 7ರ ವರೆಗೆ ನಡೆಯಲಿದೆ.

ಪ್ರತಿಕ್ರಿಯಿಸಿ (+)