ಹುಸೇನ್ ಕುದುರೆ ಭಾರಿ ಬೆಲೆಗೆ ಬಿಕರಿ

ಗುರುವಾರ , ಮೇ 23, 2019
27 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಹುಸೇನ್ ಕುದುರೆ ಭಾರಿ ಬೆಲೆಗೆ ಬಿಕರಿ

Published:
Updated:

ನ್ಯೂಯಾರ್ಕ್, (ಪಿಟಿಐ): ದಕ್ಷಿಣ ಏಷ್ಯಾದ ಆಧುನಿಕ ಹಾಗೂ ಸಮಕಾಲೀನ ಕಲಾಕೃತಿಗಳ ಕ್ರಿಸ್ಟಿ ಹರಾಜಿನಲ್ಲಿ ಖ್ಯಾತ ಕಲಾವಿದ ದಿ.ಎಂ.ಎಫ್.ಹುಸೇನ್ ಅವರ ಕಲಾಕೃತಿ `ಸ್ಪ್ರಿಂಕ್ಲಿಂಗ್ ಹಾರ್ಸಸ್~ ಸುಮಾರು 11.4 ಲಕ್ಷ ಡಾಲರ್‌ಗೆ ಮಾರಾಟವಾಗಿದೆ.  ಹುಸೇನ್ ಅವರ ಹಾಲ್‌ಮಾರ್ಕ್ ಕಲಾಕೃತಿಗಳಲ್ಲಿ ಒಂದು ಎನಿಸಿಕೊಂಡಿರುವ ತೈಲವರ್ಣದ `ಸ್ಪ್ರಿಂಕ್ಲಿಂಗ್ ಹಾರ್ಸಸ್~ಗೆ ಅತಿ ಹೆಚ್ಚಿನ ಬೆಲೆ ದೊರಕಿದ್ದು, ಇದರ ಮೇಲೆ ಹಿಂದಿ ಹಾಗೂ ಉರ್ದುವಿನಲ್ಲಿ ಹುಸೇನ್ ತಮ್ಮ ಸಹಿ ಹಾಕಿದ್ದಾರೆ. ಹರಾಜಿನಲ್ಲಿ ಹುಸೇನ್ ಅವರ ಪಟ್ಟಿ 13 ಕಲಾಕೃತಿಗಳು ಕಲಾಕೃತಿಗಳು 42 ಲಕ್ಷ ಡಾಲರ್‌ಗೆಡಾಲರ್‌ಗೆ ಮಾರಾಟವಾಗಿವೆ.

12 ಉಗ್ರರ ಹತ್ಯೆ

ಸನಾ (ಎಪಿ): ದಕ್ಷಿಣ ಯೆಮನ್‌ನಲ್ಲಿ ಸರ್ಕಾರಿ ಪಡೆಗಳು ಮತ್ತು ಅಲ್‌ಖೈದಾ ಉಗ್ರರ  ನಡುವೆ ಬುಧವಾರ ರಾತ್ರಿ  ನಡೆದ ಘರ್ಷಣೆಯಲ್ಲಿ 12 ಉಗ್ರರು ಸೇರಿದಂತೆ ಒಟ್ಟು 14 ಜನರು ಮೃತಪಟ್ಟಿದ್ದಾರೆ.

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry