ಮಂಗಳವಾರ, ಮೇ 24, 2022
31 °C

ಹೊಸ ಕಂಪ್ಯೂಟರ್ ಚಿಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ರಾಜ್ ದತ್ತ ಅವರು ಅಭಿವೃದ್ಧಿಪಡಿಸಿರುವ ವಿದ್ಯುತ್ ಕ್ಷಮತೆಯ ಹೊಸ ತಲೆಮಾರಿನ ಕಂಪ್ಯೂಟರ್ ಚಿಪ್ ಇದೀಗ ಪೆಂಟಗಾನ್ ಅಧಿಕಾರಿಗಳ ಗಮನ ಸೆಳೆದಿದೆ.ಈ ಚಿಪ್‌ನ ಬಹಳಷ್ಟು ಲಾಭವನ್ನರಿತ ಅಮೆರಿಕದ ರಕ್ಷಣಾ ಇಲಾಖೆ, ಇದನ್ನು ಎಫ್-35 ಯುದ್ಧ ವಿಮಾನಗಳಲ್ಲಿ ಬಳಸಲು ಸಿದ್ಧತೆ ನಡೆಸುತ್ತಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.