ಹೊಸ ಶೋವರ್ ಜೆಲ್

ಬುಧವಾರ, ಜೂಲೈ 17, 2019
27 °C
ಚೆಲ್ಲಾಪಿಲ್ಲಿ

ಹೊಸ ಶೋವರ್ ಜೆಲ್

Published:
Updated:

ಫಿಯಾಮಾ ಡಿ ವಿಲ್ಸ್ ಎಕ್ಸೋಟಿಕಾ ನೂತನ ಶೋವರ್ ಜೆಲ್‌ಗಳನ್ನು ಪರಿಚಯಿಸಿದೆ. ಉರಿಯುವ ಬೇಸಿಗೆ ಕಾಲದಲ್ಲೂ ಸೂರ್ಯನ ಕಿರಣಗಳಿಂದ ತ್ವಚೆಯನ್ನು ರಕ್ಷಿಸಿ ಆರೋಗ್ಯವಾಗಿರಿಸುವ ಗುಣ ಈ ಜೆಲ್‌ನಲ್ಲಿದೆ.ಮೈಲ್ಡ್ ಡ್ಯೂ ಶೋವರ್ ಜೆಲ್, ಕ್ಲೀಯರ್ ಸ್ಪ್ರಿಂಗ್ ಶೋವರ್ ಜೆಲ್, ಎಕ್ಸೋಟಿಕಾ ಡ್ರೀಮ್ ಶೋವರ್ ಜೆಲ್‌ಗಳಲ್ಲಿ ಲಭ್ಯವಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಎಲ್ಲಾ ಸೂಪರ್‌ಮಾರ್ಕೆಟ್‌ಗಳಲ್ಲಿ ಈ ಜೆಲ್ ಲಭ್ಯವಿದ್ದು ಬೆಲೆ ರೂ125.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry