ಗುರುವಾರ , ಜೂನ್ 24, 2021
24 °C

ಹೋಳಿ ಹಬ್ಬ: ಬಣ್ಣಕ್ಕೆ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತರ ಭಾರತದಲ್ಲಿ ಬಲು ಮೋಜಿನಿಂದ ಆಚರಿಸುವ ಹೋಳಿ ಹಬ್ಬ ಹತ್ತಿರದಲ್ಲೇ ಇದೆ. ಹಬ್ಬದಲ್ಲಿ ಬಣ್ಣ ಎರಚಿಯೇ ಶುಭಾಶಯ ವಿನಿಮಯ. ಈ ಸಂದರ್ಭದಲ್ಲಿ ಗುಲಾಲ್‌ (ಗುಲಾಬಿ) ಬಣ್ಣಕ್ಕೆ ಹೆಚ್ಚಿನ ಬೇಡಿಕೆ. ಸಿಲಿಗುರಿ ಸಮೀಪದ ಫುಲ್‌ಬಾರಿ ಗ್ರಾಮದ ಪುಟ್ಟ ಕಾರ್ಖಾನೆಯಲ್ಲಿ ಬಣ್ಣ ತಯಾರಿಕೆಯಲ್ಲಿ ಕಾರ್ಮಿಕರೊಬ್ಬರು ನಿರತರಾಗಿದ್ದ ದೃಶ್ಯ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.