ಭಾನುವಾರ, ಜೂನ್ 20, 2021
28 °C

‘ಜಿ8‘ರಿಂದ ರಷ್ಯಾ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ಯಾರಿಸ್ (ಎಪಿ): ಉಕ್ರೇನ್ ಭಾಗವಾಗಿದ್ದ ಕ್ರಿಮಿಯಾವನ್ನು  ತನ್ನೊಂದಿಗೆ ಸೇರಿಸಿಕೊಂಡಿರುವ ರಷ್ಯಾವನ್ನು  ಜಗತ್ತಿನ ಮುಂದುವ­ರಿದ ಎಂಟು ರಾಷ್ಟ್ರಗಳ ಒಕ್ಕೂಟ­ವಾದ ‘ಜಿ8’ರಿಂದ  ಅಮಾನತು ಗೊಳಿಸಿರುವುದಾಗಿ ಫ್ರಾನ್ಸ್‌ನ ವಿದೇಶಾಂಗ ಸಚಿವ ಲಾರೆಂಟ್ ಫ್ಯಾಬಿಯಸ್ ಹೇಳಿದ್ದಾರೆ.‘ಜೂನ್‌ನಲ್ಲಿ ಸೋಚಿಯಲ್ಲಿ ‘ಜಿ 8’ ಶೃಂಗವನ್ನು ಆಯೋಜಿಸಲು ತಯಾರಿ ನಡೆಸುತ್ತಿರುವ ರಷ್ಯಾವನ್ನು ಉಳಿದ ಏಳು ರಾಷ್ಟ್ರಗಳು ಈಗಾಗಲೇ ಅಮಾನತು ಮಾಡಿವೆ’ ಎಂದೂ ಅವರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.