ಮಂಗಳವಾರ, ಜನವರಿ 21, 2020
29 °C

‘ಯಶಸ್ವಿನಿ’ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ‘ಯಶಸ್ವಿನಿ’ ಯೋಜನೆ­ಯನ್ನು ನಗರ ಪ್ರದೇಶದ ಸಹಕಾರ ಸಂಘಗಳ ಸದಸ್ಯರಿಗೂ ಫೆಬ್ರುವರಿಯಿಂದ ವಿಸ್ತರಿಸಲಾಗುವುದು ಎಂದು ಸಹಕಾರ ಸಚಿವ ಎಚ್‌.ಎಸ್‌.ಮಹದೇವಪ್ರಸಾದ್‌ ಇಲ್ಲಿ ಭಾನುವಾರ ಹೇಳಿದರು.ತುಮಕೂರು ಗ್ರೈನ್‌ ಮರ್ಚೆಂಟ್ಸ್‌ ಕೋ–ಆಪರೇಟಿವ್‌ ಬ್ಯಾಂಕ್‌ನ ಸುವರ್ಣ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.ನಗರ ಪ್ರದೇಶದಲ್ಲಿ ಪ್ರೀಮಿಯಂ ಹೆಚ್ಚಳ ಮಾಡಿ ಯಶಸ್ವಿನಿ ಯೋಜನೆ ಸೌಲಭ್ಯ ನೀಡಲಾಗುವುದು. ಇದರಿಂದ 40 ಲಕ್ಷ ಮಂದಿಗೆ ಪ್ರಯೋಜನ­ವಾಗಲಿದೆ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)