ಶನಿವಾರ, ಫೆಬ್ರವರಿ 27, 2021
25 °C

‘ರಸ’ ವಿಶೇಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರಸ’ ವಿಶೇಷ

ಇಂದಿರಾನಗರದ ಸಿ.ಎಂ.ಎಚ್‌. ರಸ್ತೆಯಲ್ಲಿರುವ ‘ರಸ’ ಉಪಾಹಾರ ಗೃಹವು ಯಗಾದಿ ಪ್ರಯುಕ್ತ ಮಾ.31ರಂದು ಮಧ್ಯಾಹ್ನ ಹಾಗೂ ರಾತ್ರಿ ವಿಶೇಷ ಮೆನುವನ್ನು ಸಿದ್ಧಪಡಿಸಿದೆ.



ಹೋಳಿಗೆ, ವಡೆ, ಮಾವಿನಕಾಯಿ ಅನ್ನ, ಅವಲಕ್ಕಿ ಪಾಯಸ, ಮಜ್ಜಿಗೆ ಹುಳಿ ಮತ್ತಿತರ ಖಾದ್ಯಗಳಿವೆ. ಸ್ಥಳ: ರಸ, ನಂ. 514 ‘ಬಿ’, ಸಿಎಂಎಚ್‌ ರಸ್ತೆ, ಇಂದಿರಾನಗರ. ಮಧ್ಯಾಹ್ನ 12ರಿಂದ 3 ಹಾಗೂ ಸಂಜೆ 6ರಿಂದ ರಾತ್ರಿ 11ರವರೆಗೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.