ಬುಧವಾರ, ಜನವರಿ 22, 2020
24 °C
ಬೆಂಗಳೂರು ರೇಸ್

‘ಸದರ್ನ್‌ ಎಂಪರರ್’ ಗೆಲ್ಲುವ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್‌ ಪೈ ಬೆಂಗಳೂರು 2000 ಗಿನ್ನಿಸ್‌’ ಶನಿವಾರದ ಬೆಂಗಳೂರು ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, ‘ಸದರ್ನ್‌ ಎಂಪರರ್’ ಈ ರೇಸ್‌ನಲ್ಲಿ ಗೆಲ್ಲುವ ನಿರೀಕ್ಷೆಯಿದೆ. ಮಧ್ಯಾಹ್ನ 1–15ರಿಂದ ಪ್ರಾರಂಭವಾಗಲಿರುವ ದಿನದ ಒಂಬತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:



1. ಸಾವರಿನ್‌ ಕ್ರೌನ್‌ ಪ್ಲೇಟ್‌–ಡಿ.2–1200 ಮೀ.

ಮಾಸ್ಕಡ್‌ ಮಾರ್ವೆಲ್‌ 1, ಗ್ರೇಟ್‌ ಸೀಕ್ರೆಟ್‌ 2, ನಯಾನ್‌ ಸ್ಟಾರ್‌ 3

2. ಪಾರ್‌ಫೈಟ್‌ ಅಮೋರ್‌ ಪ್ಲೇಟ್‌; 1400 ಮೀ.

ಸ್ಪ್ಯಾನಿಶ್‌ ಫ್ಲೈ 1, ಟೈಲರ್‌ ಮೇಡ್‌ 2, ಜಾನ್ವಿ 3

3. ಹಾರಂಗಿ ಪ್ಲೇಟ್‌–ಡಿ.2; 1200 ಮೀ.

ಇಥೋಫಿಯನ್‌ 1, ನಾಕ್ಟರ್ನಲ್‌ ಹಂಟರ್‌ 2, ಸಿಂಪಲ್ಟನ್‌ 3

4. ಸಾವರಿನ್‌ ಕ್ರೌನ್‌ ಪ್ಲೇಟ್‌–ಡಿ.1; 1200 ಮೀ.

ವಿಗರಸ್‌ 1, ಕಿಂಗ್‌ ಆಫ್‌ ದಿ ಕೋರ್ಟ್‌ 2, ಸ್ಪಿರಿಟ್‌ಆಫ್‌ಚಾರ್ಟ್‌ವೆಲ್‌ 3

5. ದರಿಯಾ ದೌಲತ್ ಕಪ್‌;       1800 ಮೀ.

ಸನ್‌ಕಿಂಗ್ಡಮ್‌ 1, ರಥಮ್‌ 2,

ಡೀಪ್‌ ಬ್ಲೂ ಸ್ಕೈ 3

6. ಹಾರಂಗಿ ಪ್ಲೇಟ್‌–ಡಿ.1;

1200 ಮೀ.

ಸಮರ ಸನ್‌ 1, ಸ್ಯಾನ್ಸ್‌ ಫ್ರಾಂಟೀರಸ್‌ 2, ನೆಸ್ಸಿ 3

7. ಡಾ.ಪಿ.ದಯಾನಂದ್‌ ಪೈ ಮತ್ತು ಪಿ.ಸತೀಶ್‌ ಪೈ ಬೆಂಗಳೂರು 2000 ಗಿನ್ನೀಸ್‌; 1600 ಮೀ.

ಸದರ್ನ್‌ ಎಂಪರರ್‌ 1, ಟರ್ಫ್‌ ಸ್ಟ್ರೈಕರ್‌ 2, ಇನ್ವಿನ್ಸಿಬಲ್‌ ಪ್ರಿನ್ಸ್‌ 3

8. ಬಂಗಾರಪೇಟ್‌ ಪ್ಲೇಟ್‌;

1200 ಮೀ.

ಸಮ್ಮರ್‌ ಸೆನ್ಸೇಷನ್‌ 1, ಎಮಾನ್ಸಿಪೇಶನ್‌ 2, ವಿಂಗ್‌ ಕಮಾಂಡರ್‌ 3

9. ಇನ್‌ಫ್ಯಾಂಟ್ಸ್‌ ಪ್ಲೇಟ್‌; 1000 ಮೀ.

ಮೆಜೆಸ್ಟಿಕ್‌ ಒಪಿನಿಯನ್‌ 1, ಎರಗಾನ್‌ 2, ವೆಸ್ಟ್‌ ಸೈಡ್‌ ಸ್ಟೋರಿ 3

ಉತ್ತಮ ಬೆಟ್‌: ಸಮ್ಮರ್‌ ಸೆನ್ಸೇಷನ್‌

ಜಾಕ್‌ಪಾಟ್‌ಗೆ 5,6,7,8,9; ಮೊದಲನೇ ಮಿನಿ ಜಾಕ್‌ಪಾಟ್‌ಗೆ 2,4,6,8; ಎರಡನೇ ಮಿನಿ ಜಾಕ್‌ ಪಾಟ್‌ಗೆ 3,5,7,9; ಮೊದಲನೇ ಟ್ರಿಬಲ್‌ಗೆ 4,5,6; ಎರಡನೇ ಟ್ರಿಬಲ್‌ಗೆ 7,8,9.

ಪ್ರತಿಕ್ರಿಯಿಸಿ (+)