3 ದಿನಗಳ ರೈಲು ತಡೆ ಮುಂದಕ್ಕೆ

7

3 ದಿನಗಳ ರೈಲು ತಡೆ ಮುಂದಕ್ಕೆ

Published:
Updated:

ಹೈದರಾಬಾದ್: ನಿಜಾಮಾಬಾದ್ ಜಿಲ್ಲೆಯ ಬನಸವಾಡದಲ್ಲಿ ಇದೇ 13ರಂದು ಉಪಚುನಾವಣೆ ಇರುವುದರಿಂದ ತೆಲಂಗಾಣ ಜಂಟಿ ಕ್ರಿಯಾ ಸಮಿತಿಯು ಉದ್ದೇಶಿತ ಮೂರು ದಿನಗಳ ರೈಲು ತಡೆಯನ್ನು ಇದೇ 12ರ ಬದಲಿಗೆ 15ರಿಂದ ಆರಂಭಿಸಲು ನಿರ್ಧರಿಸಿದೆ.

ರೈಲು ತಡೆ ಹಿನ್ನೆಲೆಯಲ್ಲಿ ಈ ಮೊದಲು ದಕ್ಷಿಣ ಕೇಂದ್ರೀಯ ರೈಲ್ವೆ ಬದಲಿ ಮಾರ್ಗಗಳ ವ್ಯವಸ್ಥೆ ಮಾಡಿತ್ತು. ಇದೀಗ ರೈಲು ತಡೆ ಮುಂದಕ್ಕೆ ಹೋಗಿರುವುದರಿಂದ ಈ ವ್ಯವಸ್ಥೆಯನ್ನು ರದ್ದು ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry