ಬುಧವಾರ, 17 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಮಹಾತ್ಮ ಗಾಂಧಿ ಬಗ್ಗೆ ಬಿಜೆಪಿಗೆ ಇರುವ ದ್ವೇಷ ಗೋಚರಿಸುತ್ತಿದೆ: ಸಿಎಂ ಸಿದ್ದರಾಮಯ್ಯ

MNREGA Scheme: ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹೆಸರು ಮತ್ತು ಸ್ವರೂಪ ಬದಲಿಸಲು ಹೊರಟಿರುವ ಕೇಂದ್ರ ಸರ್ಕಾರದ ನಡೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ನರೇಗಾ ಹೆಸರು ಬದಲಿಸುವ ನಿರ್ಧಾರ ಗಾಂಧಿ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
Last Updated 17 ಡಿಸೆಂಬರ್ 2025, 10:26 IST
ಮಹಾತ್ಮ ಗಾಂಧಿ ಬಗ್ಗೆ ಬಿಜೆಪಿಗೆ ಇರುವ ದ್ವೇಷ ಗೋಚರಿಸುತ್ತಿದೆ: ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರ ಆಕ್ರೋಶ

ಸದನ ಕಲಾಪದಿಂದ‌ ಹೊರಗುಳಿದು ಪ್ರತಿಭಟನೆ ಮಾಡಿದ ಮಂತ್ರಿಗಳು, ಶಾಸಕರು
Last Updated 17 ಡಿಸೆಂಬರ್ 2025, 7:17 IST
ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರ ಆಕ್ರೋಶ

ಚಿಕ್ಕಮಗಳೂರಿನ ಗಿರಿ–ಶಿಖರ ವೈಮಾನಿಕ ದರ್ಶನಕ್ಕೆ 18 ದಿನ 'ಹೆಲಿ ಟೂರಿಸಂ'

ಆನ್‌ಲೈನ್ ಬುಕ್ಕಿಂಗ್ ಆರಂಭ: ದಿನಕ್ಕೆ 156 ಜನರಿಗೆ ಅವಕಾಶ 
Last Updated 17 ಡಿಸೆಂಬರ್ 2025, 4:46 IST
ಚಿಕ್ಕಮಗಳೂರಿನ ಗಿರಿ–ಶಿಖರ ವೈಮಾನಿಕ ದರ್ಶನಕ್ಕೆ 18 ದಿನ 'ಹೆಲಿ ಟೂರಿಸಂ'

SIT | ಪಾರದರ್ಶಕ ತನಿಖೆಯ ಖಾತ್ರಿ ನೀಡಿ: ಬೆಳ್ತಂಗಡಿಯಲ್ಲಿ ಮೊಳಗಿದ ಸ್ತ್ರೀ ಧ್ವನಿ

* ಮಹಿಳೆಯರ ಸಾವಿನ ಸಮಗ್ರ ತನಿಖೆಗೆ ಒಕ್ಕೊರಲ ಆಗ್ರಹ
Last Updated 17 ಡಿಸೆಂಬರ್ 2025, 0:17 IST
SIT | ಪಾರದರ್ಶಕ ತನಿಖೆಯ ಖಾತ್ರಿ ನೀಡಿ: ಬೆಳ್ತಂಗಡಿಯಲ್ಲಿ ಮೊಳಗಿದ ಸ್ತ್ರೀ ಧ್ವನಿ

ಸದನ | ಮಾತು-ಗಮ್ಮತ್ತು: ವಿಮಾನ ನಿಲ್ದಾಣಕ್ಕಾಗಿ ‘ಜಗಳ’

Minister Debate: ಜೆಡಿಎಸ್‌ನ ಟಿ.ಎ.ಶರವಣ ಅವರು ಪೌರಾಡಳಿತ ಇಲಾಖೆಯ ಅಡಿಯಲ್ಲಿ ಬರುವ ನಗರ ಸ್ಥಳೀಯ ಸಂಸ್ಥೆಗಳ ಬಗ್ಗೆ ಪೌರಾಡಳಿತ ಸಚಿವ ರಹೀಂ ಖಾನ್‌ ಅವರಲ್ಲಿ ಪ್ರಶ್ನೆ ಕೇಳಿದ್ದರು.
Last Updated 17 ಡಿಸೆಂಬರ್ 2025, 0:00 IST
ಸದನ | ಮಾತು-ಗಮ್ಮತ್ತು: ವಿಮಾನ ನಿಲ್ದಾಣಕ್ಕಾಗಿ ‘ಜಗಳ’

ತಾಯಿ ಕೈಯಿಂದ ಜಾರಿ ಬಾವಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು

Child Accident: ಉಡುಪಿ ನಗರದ ಕಿನ್ನಿಮುಲ್ಕಿಯಲ್ಲಿ ಮಂಗಳವಾರ ನೀರು ಸೇದುವಾಗ ತಾಯಿಯ ಕೈಯಿಂದ ಜಾರಿ ಬಾವಿಗೆ ಬಿದ್ದು ಒಂದೂವರೆ ವರ್ಷದ ಮಗು ಕೀರ್ತನಾ ಮೃತಪಟ್ಟಿದೆ. ತಾಯಿ ಕೂಡಲೇ ಬಾವಿಗೆ ಇಳಿದು ಮಗು ಮೇಲೆತ್ತಿದರು.
Last Updated 16 ಡಿಸೆಂಬರ್ 2025, 23:41 IST
ತಾಯಿ ಕೈಯಿಂದ ಜಾರಿ ಬಾವಿಗೆ ಬಿದ್ದು ಒಂದೂವರೆ ವರ್ಷದ ಮಗು ಸಾವು

ನರೇಗಾ | ಯೋಜನೆ ಹೆಸರು, ಸ್ವರೂಪ ಬದಲಿಸಲು ಹೊರಟಿರುವ ಕೇಂದ್ರ ಸರ್ಕಾರ: ಸಿಎಂ ಕಿಡಿ

ನರೇಗಾ: ಉಗ್ರ ಹೋರಾಟಛ ಸಿದ್ದರಾಮಯ್ಯ
Last Updated 16 ಡಿಸೆಂಬರ್ 2025, 23:39 IST
ನರೇಗಾ | ಯೋಜನೆ ಹೆಸರು, ಸ್ವರೂಪ ಬದಲಿಸಲು ಹೊರಟಿರುವ ಕೇಂದ್ರ ಸರ್ಕಾರ: ಸಿಎಂ ಕಿಡಿ
ADVERTISEMENT

ಮಠಗಳು ಯುವಜನರಲ್ಲಿ ಸ್ಫೂರ್ತಿ ತುಂಬಲಿ: ದ್ರೌಪದಿ‌ ಮುರ್ಮು‌

ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ 1,066ನೇ ಜಯಂತಿ ಸಂಭ್ರಮದಲ್ಲಿ ರಾಷ್ಟ್ರಪತಿ
Last Updated 16 ಡಿಸೆಂಬರ್ 2025, 23:39 IST
ಮಠಗಳು ಯುವಜನರಲ್ಲಿ ಸ್ಫೂರ್ತಿ ತುಂಬಲಿ: ದ್ರೌಪದಿ‌ ಮುರ್ಮು‌

ಬಗರ್‌ಹುಕುಂ ಅಕ್ರಮ ಆರೋಪ: ಅಶೋಕ ವಿರುದ್ಧದ ಎಫ್‌ಐಆರ್ ರದ್ದು

Supreme Court Order: ಬಗರ್‌ಹುಕುಂ ಅಕ್ರಮ ಹಗರಣದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ವಿರುದ್ಧ 2018ರಲ್ಲಿ ದಾಖಲಾಗಿದ್ದ ಎಫ್‌ಐಆರ್ ಅನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ.
Last Updated 16 ಡಿಸೆಂಬರ್ 2025, 23:38 IST
ಬಗರ್‌ಹುಕುಂ ಅಕ್ರಮ ಆರೋಪ: ಅಶೋಕ ವಿರುದ್ಧದ ಎಫ್‌ಐಆರ್ ರದ್ದು

Lokayukta | ರೂಪ್ಲಾ ನಾಯ್ಕ ಬಳಿ ಆದಾಯಕ್ಕಿಂತ ಶೇ 107ರಷ್ಟು ಹೆಚ್ಚು ಆಸ್ತಿ ಪತ್ತೆ

ಶಿವಮೊಗ್ಗ, ಬೆಂಗಳೂರು ಸೇರಿದಂತೆ ಆರು ಕಡೆ ಲೋಕಾಯುಕ್ತ ಪೊಲೀಸರ ದಾಳಿ
Last Updated 16 ಡಿಸೆಂಬರ್ 2025, 23:35 IST
Lokayukta | ರೂಪ್ಲಾ ನಾಯ್ಕ ಬಳಿ ಆದಾಯಕ್ಕಿಂತ ಶೇ 107ರಷ್ಟು ಹೆಚ್ಚು ಆಸ್ತಿ ಪತ್ತೆ
ADVERTISEMENT
ADVERTISEMENT
ADVERTISEMENT