ಮಂಗಳವಾರ, 6 ಜನವರಿ 2026
×
ADVERTISEMENT

ರಾಷ್ಟ್ರೀಯ

ADVERTISEMENT

ಕರೂರು ಕಾಲ್ತುಳಿತ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ನಟ ವಿಜಯ್‌ಗೆ CBI ನೋಟಿಸ್

Karur Stampede Case: ಕರೂರು ಕಾಲ್ತುಳಿತ ಪ್ರಕರಣದ ತನಿಖೆಯ ಭಾಗವಾಗಿ ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ, ನಟ ವಿಜಯ್‌ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ನೋಟಿಸ್ ನೀಡಿದೆ ಎಂದು ವರದಿಯಾಗಿದೆ.
Last Updated 6 ಜನವರಿ 2026, 10:17 IST
ಕರೂರು ಕಾಲ್ತುಳಿತ ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ನಟ ವಿಜಯ್‌ಗೆ CBI ನೋಟಿಸ್

ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ಜೆನ್‌ಯು ವಿದ್ಯಾರ್ಥಿಗಳ ಘೋಷಣೆ

JNU Students Slogans: ಈ ಕುರಿತು ಪ್ರತಿಕ್ರಿಯಿಸಿದ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆ ಆದಿತಿ ಮಿಶ್ರಾ, 2020 ಜನವರಿ 5ರ ಹಿಂಸಾಚಾರದ ಘಟನೆಯನ್ನು ಖಂಡಿಸಿ ಪ್ರತಿ ವರ್ಷವೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಾರೆ ಎಂದು ಹೇಳಿದ್ದಾರೆ.
Last Updated 6 ಜನವರಿ 2026, 7:18 IST
ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ಜೆನ್‌ಯು ವಿದ್ಯಾರ್ಥಿಗಳ ಘೋಷಣೆ

ಮಾಘ ಮೇಳದಲ್ಲಿ ಗಮನ ಸೆಳೆದ ಏಳು ವರ್ಷಗಳಿಂದ ಒಂದೇ ಕಾಲಿನಲ್ಲಿ ನಿಂತಿರುವ 26ರ ಸಾಧು!

Prayagraj Sadhu: ಇಲ್ಲಿ ನಡೆಯುತ್ತಿರುವ ಮಾಘ ಮೇಳದಲ್ಲಿ ಭಸ್ಮ ಲೇಪಿತ ತಪಸ್ವಿಗಳು, ಮಂತ್ರ ಜಪಿಸುತ್ತ ಕುಳಿತ ಸಾಧುಗಳ ನಡುವೆ, ಏಳು ವರ್ಷಗಳಿಂದ ಒಂಟಿ ಕಾಲಿನಲ್ಲಿ ನಿಂತು ಧ್ಯಾನ ಮಾಡುತ್ತಿರುವ 26 ವರ್ಷದ ಸಾಧುವೊಬ್ಬರು ಗಮನ ಸೆಳೆದಿದ್ದಾರೆ.
Last Updated 6 ಜನವರಿ 2026, 6:54 IST
ಮಾಘ ಮೇಳದಲ್ಲಿ ಗಮನ ಸೆಳೆದ ಏಳು ವರ್ಷಗಳಿಂದ ಒಂದೇ ಕಾಲಿನಲ್ಲಿ ನಿಂತಿರುವ 26ರ ಸಾಧು!

ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

Congress Leader: ಕಾಂಗ್ರೆಸ್‌ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಗ್ಯ ಸಮಸ್ಯೆಯಿಂದಾಗಿ ಇಂದು (ಮಂಗಳವಾರ) ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 6 ಜನವರಿ 2026, 6:28 IST
ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ತಿರುಪ್ಪರಕುಂದ್ರ ಬೆಟ್ಟದಲ್ಲಿ ದೀಪ: ತೀರ್ಪು ಎತ್ತಿಹಿಡಿದ ಮದ್ರಾಸ್HC ವಿಭಾಗೀಯ ಪೀಠ

Thirupparankundram Temple: ಮಧುರೈ: ತಮಿಳುನಾಡಿನ ತಿರುಪ್ಪರಕುಂದ್ರ ಬೆಟ್ಟದಲ್ಲಿ ‘ದೀಪತ್ತೂಣ್’ ಬೆಳಗಲು ಅವಕಾಶ ನೀಡಿದ ಏಕಸದಸ್ಯ ಪೀಠದ ಆದೇಶವನ್ನು ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠ ಮಂಗಳವಾರ ಎತ್ತಿ ಹಿಡಿದಿದೆ.
Last Updated 6 ಜನವರಿ 2026, 6:20 IST
ತಿರುಪ್ಪರಕುಂದ್ರ ಬೆಟ್ಟದಲ್ಲಿ ದೀಪ: ತೀರ್ಪು ಎತ್ತಿಹಿಡಿದ ಮದ್ರಾಸ್HC ವಿಭಾಗೀಯ ಪೀಠ

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಹತ್ಯೆ; ವಿಧವೆ ಮೇಲೆ ಇಬ್ಬರಿಂದ ಅತ್ಯಾಚಾರ

Minority Violence Bangladesh: ಬಾಂಗ್ಲಾದೇಶದಲ್ಲಿ ಕಾರ್ಖಾನೆ ಮಾಲೀಕರೂ ಆಗಿದ್ದ ರಾಣಾ ಪ್ರತಾಪ್ ಎಂಬ ಹಿಂದೂ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಹಿಂದೂ ಸಮುದಾಯದ ಮೇಲೆ ತೀವ್ರಗಾಮಿ ಹಲ್ಲೆ ಪ್ರಶ್ನೆಗೆ ಎಡೆಮಾಡಿಕೊಡುತ್ತಿದೆ.
Last Updated 6 ಜನವರಿ 2026, 6:09 IST
ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಹತ್ಯೆ; ವಿಧವೆ ಮೇಲೆ ಇಬ್ಬರಿಂದ ಅತ್ಯಾಚಾರ

ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ ಸುರೇಶ್‌ ಕಲ್ಮಾಡಿ ನಿಧನ

Suresh Kalmadi Death: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸುರೇಶ್ ಕಲ್ಮಾಡಿ ಅವರು ದೀರ್ಘಕಾಲದ ಅನಾರೋಗ್ಯದಿಂದ ಇಂದು (ಮಂಗಳವಾರ) ಮುಂಜಾನೆ ಪುಣೆಯಲ್ಲಿ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.
Last Updated 6 ಜನವರಿ 2026, 3:46 IST
ಕಾಂಗ್ರೆಸ್ ಹಿರಿಯ ನಾಯಕ, ಕೇಂದ್ರ ಮಾಜಿ ಸಚಿವ ಸುರೇಶ್‌ ಕಲ್ಮಾಡಿ ನಿಧನ
ADVERTISEMENT

ಫ್ಯಾಕ್ಟ್‌ ಚೆಕ್‌: ಸೇನೆಯನ್ನು ಕೇಸರಿಕರಣ ಮಾಡಬೇಕು ಎಂದು ಹೇಳಿದರೆ ಭಾಗವತ್?

Fact Check on Mohan Bhagwat statement: ಭಾಗವತ್‌ ಅವರು ಮಾತನಾಡುತ್ತಿರುವ 39 ಸೆಕೆಂಡುಗಳ ವಿಡಿಯೊ ತುಣುಕೊಂದನ್ನು ದಿ ವಿಶಲ್‌ ಬ್ಲೋವರ್‌ ಎಂಬ ‘ಎಕ್ಸ್‌’ ಖಾತೆಯಲ್ಲಿ (@InsiderWB) ಪೋಸ್ಟ್‌ ಮಾಡಲಾಗಿದೆ. ಆದರೆ, ಇದು ಸುಳ್ಳು.
Last Updated 6 ಜನವರಿ 2026, 0:13 IST
ಫ್ಯಾಕ್ಟ್‌ ಚೆಕ್‌: ಸೇನೆಯನ್ನು ಕೇಸರಿಕರಣ ಮಾಡಬೇಕು ಎಂದು ಹೇಳಿದರೆ ಭಾಗವತ್?

ನಾನು ಪಕ್ಷ ಹಾಕಿದ ಗೆರೆಯನ್ನು ದಾಟಿಲ್ಲ, ಶಿಸ್ತು ಉಲ್ಲಂಘಿಸಿಲ್ಲ: ತರೂರ್

MP Shashi Tharoor ‘ನಾನು ಪಕ್ಷ ಹಾಕಿದ ಗೆರೆಯನ್ನು ದಾಟಿಲ್ಲ. ಅಭಿಪ್ರಾಯ ಹೇಳುವಾಗ ಪಕ್ಷದ ಶಿಸ್ತನ್ನು ಉಲ್ಲಂಘಿಸಿಲ್ಲ’ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಸೋಮವಾರ ಹೇಳಿದ್ದಾರೆ.
Last Updated 5 ಜನವರಿ 2026, 20:34 IST
ನಾನು ಪಕ್ಷ ಹಾಕಿದ ಗೆರೆಯನ್ನು ದಾಟಿಲ್ಲ, ಶಿಸ್ತು ಉಲ್ಲಂಘಿಸಿಲ್ಲ: ತರೂರ್

ವೆನೆಜುವೆಲಾದ ಅಧ್ಯಕ್ಷ ನಿಕೊಲಸ್‌ ಮಡೂರೊ ಸತ್ಯ ಸಾಯಿಬಾಬಾ ಭಕ್ತ

Maduro Sai Connection: ವೆನೆಜುವೆಲಾದ ಅಧ್ಯಕ್ಷ ನಿಕೊಲಸ್ ಮಡೂರೊ ಮತ್ತು ಪತ್ನಿ ಸಿಲಿಯಾ ಫ್ಲೋರೆಸ್ 2005ರಲ್ಲಿ ಪುಟ್ಟಪರ್ತಿಯ ಸತ್ಯ ಸಾಯಿಬಾಬಾ ಆಶ್ರಮಕ್ಕೆ ಭೇಟಿ ನೀಡಿ ಭಕ್ತಿಭಾವ ವ್ಯಕ್ತಪಡಿಸಿದ್ದರು ಎಂಬುದು ಸತ್ಯಸಾಯಿ ಟ್ರಸ್ಟ್ ಪ್ರಕಟಣೆಯಿಂದ ತಿಳಿದುಬಂದಿದೆ.
Last Updated 5 ಜನವರಿ 2026, 16:49 IST
ವೆನೆಜುವೆಲಾದ ಅಧ್ಯಕ್ಷ ನಿಕೊಲಸ್‌ ಮಡೂರೊ ಸತ್ಯ ಸಾಯಿಬಾಬಾ ಭಕ್ತ
ADVERTISEMENT
ADVERTISEMENT
ADVERTISEMENT