ಸೋಮವಾರ, 27 ಅಕ್ಟೋಬರ್ 2025
×
ADVERTISEMENT

ಕ್ರೀಡೆ

ADVERTISEMENT

ಏಷ್ಯನ್ ಯೂತ್ ಗೇಮ್ಸ್‌ಗೆ ಚರಿತಾ

Charita Panindranath: ಪೀಣ್ಯ, ದಾಸರಹಳ್ಳಿ: ಬಹ್ರೇನ್‌ನಲ್ಲಿ ನಡೆಯಲಿರುವ ಮೂರನೇ ಏಷ್ಯನ್ ಯೂತ್ ಗೇಮ್ಸ್ ಈಜು ಸ್ಪರ್ಧೆ ವಿಭಾಗದಲ್ಲಿ ಶೆಟ್ಟಿಹಳ್ಳಿಯ ವಿಶ್ವೇಶ್ವರಯ್ಯ ವಿದ್ಯಾನಿಕೇತನ ಶಾಲೆಯ 10ನೇ ತರಗತಿಯ ಚರಿತಾ ಭಾರತವನ್ನು ಪ್ರತಿನಿಧಿಸಲಿದ್ದಾರೆ.
Last Updated 27 ಅಕ್ಟೋಬರ್ 2025, 21:30 IST
ಏಷ್ಯನ್ ಯೂತ್ ಗೇಮ್ಸ್‌ಗೆ ಚರಿತಾ

PKL Eliminator | ಪಟ್ನಾ ಪರೇಟ್ಸ್‌ಗೆ ಮಣಿದ ಬುಲ್ಸ್‌

ಪ್ರೊ ಕಬಡ್ಡಿ: ಹಾಲಿ ಆವೃತ್ತಿಯಲ್ಲಿ ಅಭಿಯಾನ ಮುಗಿಸಿದ ಬೆಂಗಳೂರು ತಂಡ
Last Updated 27 ಅಕ್ಟೋಬರ್ 2025, 16:18 IST
PKL Eliminator | ಪಟ್ನಾ ಪರೇಟ್ಸ್‌ಗೆ ಮಣಿದ ಬುಲ್ಸ್‌

ಟಿ20: ಮೊದಲ ಪಂದ್ಯಕ್ಕೆ ಆಸ್ಟ್ರೇಲಿಯಾದ ಲೆಗ್‌ ಸ್ಪಿನ್ನರ್ ಆ್ಯಡಂ ಜಂಪಾ ಅಲಭ್ಯ

Adam Zampa Out: ವೈಯಕ್ತಿಕ ಕಾರಣದಿಂದ ಭಾರತ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯದಿಂದ ಆಸ್ಟ್ರೇಲಿಯಾದ ಆ್ಯಡಂ ಜಂಪಾ ಹಿಂದೆ ಸರಿದಿದ್ದು, ತನ್ವೀರ್ ಸಂಘಾ ಅವರನ್ನು ಬದಲಿಯಾಗಿ ಆಯ್ಕೆ ಮಾಡಲಾಗಿದೆ ಎಂದು ವರದಿ.
Last Updated 27 ಅಕ್ಟೋಬರ್ 2025, 14:38 IST
ಟಿ20: ಮೊದಲ ಪಂದ್ಯಕ್ಕೆ ಆಸ್ಟ್ರೇಲಿಯಾದ ಲೆಗ್‌ ಸ್ಪಿನ್ನರ್ ಆ್ಯಡಂ ಜಂಪಾ ಅಲಭ್ಯ

ಕ್ರಿಕೆಟ್‌ ಟೂರ್ನಿ | ತಮಿಳುನಾಡಿಗೆ ತಲೆನೋವಾದ ನಿಶ್ಚಲ್‌, ಲೆಮ್ತುರ್

Nagaland Cricket: ಕನ್ನಡಿಗ ಡೇಗಾ ನಿಶ್ಚಲ್ ಮತ್ತು ಇಮ್ಲಿವಾತಿ ಲೆಮ್ತುರ್‌ ಅವರ ಅಜೇಯ ಶತಕಗಳ ನೆರವಿನಿಂದ ಅನನುಭವಿ ನಾಗಾಲ್ಯಾಂಡ್ ತಂಡ, ತಮಿಳುನಾಡು ತಂಡದ 512 ರನ್‌ಗಳಿಗೆ ದಿಟ್ಟ ಉತ್ತರ ನೀಡಿದೆ. ಮೂರನೇ ದಿನದಾಟದ ಕೊನೆಗೆ 365 ರನ್ ಗಳಿಸಿದೆ.
Last Updated 27 ಅಕ್ಟೋಬರ್ 2025, 13:49 IST
ಕ್ರಿಕೆಟ್‌ ಟೂರ್ನಿ | ತಮಿಳುನಾಡಿಗೆ ತಲೆನೋವಾದ ನಿಶ್ಚಲ್‌, ಲೆಮ್ತುರ್

ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌: ಶಶಿಕುಮಾರ್‌ಗೆ ಆರು ವಿಕೆಟ್‌

Shashikumar Bowling: ಬೆಂಗಳೂರು: ಸ್ಪಿನ್ನರ್‌ ಶಶಿಕುಮಾರ್ ಕೆ. (56ಕ್ಕೆ 6) ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿಯ ನೆರವಿನಿಂದ ಕರ್ನಾಟಕ ತಂಡವು ಕರ್ನಲ್‌ ಸಿ.ಕೆ. ನಾಯ್ಡು ಟ್ರೋಫಿ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಮುನ್ನಡೆ ಪಡೆದುದು.
Last Updated 27 ಅಕ್ಟೋಬರ್ 2025, 13:37 IST
ಕರ್ನಲ್‌ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್‌: ಶಶಿಕುಮಾರ್‌ಗೆ ಆರು ವಿಕೆಟ್‌

ಭಾರತ ವಿರುದ್ಧ ಟೆಸ್ಟ್‌ ಸರಣಿ: ದಕ್ಷಿಣ ಆಫ್ರಿಕಾ ತಂಡಕ್ಕೆ ಮರಳಿದ ನಾಯಕ ಬವುಮ

Temba Bavuma Return: ನಾಯಕ ತೆಂಬಾ ಬವುಮ ಅವರು ಮೀನಖಂಡದ ಗಾಯದಿಂದ ಚೇತರಿಸಿಕೊಂಡು ಭಾರತ ವಿರುದ್ಧದ ಟೆಸ್ಟ್‌ ಸರಣಿಗೆ ದಕ್ಷಿಣ ಆಫ್ರಿಕಾ ತಂಡಕ್ಕೆ ಮರಳಿದ್ದಾರೆ. ಮೊದಲ ಪಂದ್ಯ ನವೆಂಬರ್ 14ರಂದು ಕೋಲ್ಕತ್ತದಲ್ಲಿ ನಡೆಯಲಿದೆ.
Last Updated 27 ಅಕ್ಟೋಬರ್ 2025, 12:52 IST
ಭಾರತ ವಿರುದ್ಧ ಟೆಸ್ಟ್‌ ಸರಣಿ: ದಕ್ಷಿಣ ಆಫ್ರಿಕಾ ತಂಡಕ್ಕೆ ಮರಳಿದ ನಾಯಕ ಬವುಮ

ವೇಗದ ದ್ವಿಶತಕ: ರಣಜಿ ಟ್ರೋಫಿಯಲ್ಲಿ ದಾಖಲೆ ಬರೆದ ಪೃಥ್ವಿ ಶಾ

Ranji Trophy Record: ಮುಂಬೈ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ ಅವರು ಸೋಮವಾರ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಚಂಡೀಗಢ ವಿರುದ್ಧ 141 ಎಸೆತಗಳಲ್ಲಿ ದ್ವಿಶತಕ ದಾಖಲಿಸಿದರು. ಭಾರತದ ಆಟಗಾರನೊಬ್ಬ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದಾಖಲಿಸಿದ ಮೂರನೇ ಅತಿವೇಗದ ದ್ವಿಶತಕ ಇದೆನಿಸಿತು
Last Updated 27 ಅಕ್ಟೋಬರ್ 2025, 12:41 IST
ವೇಗದ ದ್ವಿಶತಕ: ರಣಜಿ ಟ್ರೋಫಿಯಲ್ಲಿ ದಾಖಲೆ ಬರೆದ ಪೃಥ್ವಿ ಶಾ
ADVERTISEMENT

ಭಾರತ ಮಹಿಳಾ ತಂಡಕ್ಕೆ ಆಘಾತ: ವಿಶ್ವಕಪ್‌ ನಾಕೌಟ್ ಪಂದ್ಯಗಳಿಂದ ರಾವಲ್ ಹೊರಕ್ಕೆ

Pratika Rawal Injury: ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪಾದದ ಗಾಯಕ್ಕೆ ಒಳಗಾದ ಪ್ರತೀಕಾ ರಾವಲ್ ಐಸಿಸಿ ಮಹಿಳಾ ವಿಶ್ವಕಪ್ ನಾಕೌಟ್ ಪಂದ್ಯಗಳಿಂದ ಹೊರಬಿದ್ದಿದ್ದಾರೆ.
Last Updated 27 ಅಕ್ಟೋಬರ್ 2025, 11:27 IST
ಭಾರತ ಮಹಿಳಾ ತಂಡಕ್ಕೆ ಆಘಾತ: ವಿಶ್ವಕಪ್‌ ನಾಕೌಟ್ ಪಂದ್ಯಗಳಿಂದ ರಾವಲ್ ಹೊರಕ್ಕೆ

ತೆಂಬಾ ನಾಯಕ, ಮೂವರು ಸ್ಪಿನ್ನರ್: ಭಾರತ ವಿರುದ್ಧದ ಸರಣಿಗೆ ದ.ಆಫ್ರಿಕಾ ತಂಡ ಪ್ರಕಟ

Temba Bavuma Return: ಗಾಯದಿಂದ ಚೇತರಿಸಿಕೊಂಡ ತೆಂಬಾ ಬವುಮಾ ಭಾರತ ವಿರುದ್ಧದ ಟೆಸ್ಟ್ ಸರಣಿಗೆ ನಾಯಕನಾಗಿ ಮರಳಿದ್ದಾರೆ. ದಕ್ಷಿಣ ಆಫ್ರಿಕಾ ತಂಡದಲ್ಲಿ ಕೇಶವ್ ಮಹಾರಾಜ್, ಹಾರ್ಮರ್ ಮತ್ತು ಮುತ್ತುಸಾಮಿ ಸೇರಿದಂತೆ ಮೂವರು ಸ್ಪಿನ್ನರ್ಸ್ ಸೇರಿದ್ದಾರೆ.
Last Updated 27 ಅಕ್ಟೋಬರ್ 2025, 10:12 IST
ತೆಂಬಾ ನಾಯಕ, ಮೂವರು ಸ್ಪಿನ್ನರ್: ಭಾರತ ವಿರುದ್ಧದ ಸರಣಿಗೆ ದ.ಆಫ್ರಿಕಾ ತಂಡ ಪ್ರಕಟ

ಆಂತರಿಕ ರಕ್ತಸ್ರಾವ: ಸಿಡ್ನಿ ಆಸ್ಪತ್ರೆಯ ಐಸಿಯುನಲ್ಲಿ ಅಯ್ಯರ್‌ಗೆ ಚಿಕಿತ್ಸೆ

Cricket Injury: ಆಸ್ಟ್ರೇಲಿಯಾ ವಿರುದ್ಧ ಮೂರನೇ ಏಕದಿನ ಪಂದ್ಯದ ವೇಳೆ ಪಕ್ಕೆಲುಬಿಗೆ ಪೆಟ್ಟುಮಾಡಿಕೊಂಡಿದ್ದ ಭಾರತ ತಂಡದ ಉಪನಾಯಕ ಶ್ರೇಯಸ್‌ ಅಯ್ಯರ್ ಅವರು ಸಿಡ್ನಿಯ ಆಸ್ಪತ್ರೆಯೊಂದರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 27 ಅಕ್ಟೋಬರ್ 2025, 6:52 IST
ಆಂತರಿಕ ರಕ್ತಸ್ರಾವ: ಸಿಡ್ನಿ ಆಸ್ಪತ್ರೆಯ ಐಸಿಯುನಲ್ಲಿ ಅಯ್ಯರ್‌ಗೆ ಚಿಕಿತ್ಸೆ
ADVERTISEMENT
ADVERTISEMENT
ADVERTISEMENT