ಗುರುವಾರ, 18 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಮಣಿಪುರ ಶಾಂತಿಗಾಗಿ ಸೈಕ್ಲಿಂಗ್‌ | ಕಾಂಗ್‌ಪೋಕ್‌ಪಿ ಪ್ರವೇಶ ಬೇಡ: ಕುಕಿ ಸಂಘಟನೆ

Manipur Ethnic Tension: ಇಂಫಾಲ್‌ (ಪಿಟಿಐ): ಮಣಿಪುರದಲ್ಲಿ ಶಾಂತಿ ನೆಲಸಲಿ ಎಂಬ ಆಶಯದೊಂದಿಗೆ 2,300 ಕಿ.ಮೀ ದೂರ ಸೈಕ್ಲಿಂಗ್ ಮಾಡುತ್ತಾ ಬಂದಿರುವ ಮೈತೇಯಿ ಸಮುದಾಯದ ಲಿಂಗತ್ವ ಅಲ್ಪಸಂಖ್ಯಾತ ಸೈಕ್ಲಿಸ್ಟ್ ಮೆಲೀಮ್ ತೊನ್‌ಗಂ ಅವರಿಗೆ ಕುಕಿ ಸಂಘಟನೆಗಳು ಎಚ್ಚರಿಕೆ ನೀಡಿವೆ.
Last Updated 18 ಡಿಸೆಂಬರ್ 2025, 15:36 IST
ಮಣಿಪುರ ಶಾಂತಿಗಾಗಿ ಸೈಕ್ಲಿಂಗ್‌ | ಕಾಂಗ್‌ಪೋಕ್‌ಪಿ ಪ್ರವೇಶ ಬೇಡ: ಕುಕಿ ಸಂಘಟನೆ

ಟಿಟಿಡಿ ಇತಿಹಾಸದಲ್ಲೇ ದೊಡ್ಡ ಹಗರಣ: ಎನ್‌ಡಿಎ ವಿರುದ್ಧ ಕರುಣಾಕರ ರೆಡ್ಡಿ ಆರೋಪ

‘ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನನ್ನು ಒಬೆರಾಯ್‌ ಹೋಟೆಲ್ಸ್‌ಗೆ ಹಸ್ತಾಂತರಿಸಲು ಎನ್‌ಡಿಎ ದೊಡ್ಡ ಪಿತೂರಿ ನಡೆಸಿದೆ. ಇದು ದೇವಸ್ಥಾನದ ಇತಿಹಾಸದಲ್ಲೇ ಅತಿ ದೊಡ್ಡ ಹಗರಣ’ ಎಂದು ವೈಎಸ್‌ಆರ್‌ಸಿಪಿ ನಾಯಕ ಬಿ.ಕರುಣಾಕರ ರೆಡ್ಡಿ ಆರೋಪಿಸಿದ್ದಾರೆ.
Last Updated 18 ಡಿಸೆಂಬರ್ 2025, 15:27 IST
ಟಿಟಿಡಿ ಇತಿಹಾಸದಲ್ಲೇ ದೊಡ್ಡ ಹಗರಣ: ಎನ್‌ಡಿಎ ವಿರುದ್ಧ ಕರುಣಾಕರ ರೆಡ್ಡಿ ಆರೋಪ

ಅಮೆರಿಕ ಸುಂಕ| ಜವಳಿ ರಫ್ತುದಾರರಿಗೆ ನಷ್ಟ: PM ಮಧ್ಯಪ್ರವೇಶಕ್ಕೆ ಸ್ಟಾಲಿನ್ ಆಗ್ರಹ

Tamil Nadu Garment Export Crisis: ಚೆನ್ನೈ: ಭಾರತದಿಂದ ಆಮದು ಮಾಡುವ ಸರಕುಗಳ ಮೇಲೆ ಅಮೆರಿಕ ಶೇ 50ರಷ್ಟು ಸುಂಕ ವಿಧಿಸಿರುವುದರಿಂದ ತಮಿಳುನಾಡಿನ ಸಿದ್ಧ ಉಡುಪುಗಳ ರಫ್ತು ಕ್ಷೇತ್ರ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಭಾರೀ ನಷ್ಟ ಉಂಟಾಗಿದೆ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ.
Last Updated 18 ಡಿಸೆಂಬರ್ 2025, 15:25 IST
ಅಮೆರಿಕ ಸುಂಕ| ಜವಳಿ ರಫ್ತುದಾರರಿಗೆ ನಷ್ಟ: PM ಮಧ್ಯಪ್ರವೇಶಕ್ಕೆ ಸ್ಟಾಲಿನ್ ಆಗ್ರಹ

ಯುಪಿಎಸ್‌ಸಿ: ಎಂಜಿನಿಯರಿಂಗ್‌ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟ

ESE Result Announcement: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಎಂಜಿನಿಯರಿಂಗ್‌ ಸೇವಾ ಪರೀಕ್ಷೆ (ಇಎಸ್‌ಇ) 2025ರ ಫಲಿತಾಂಶವನ್ನು ಗುರುವಾರ ಪ್ರಕಟಿಸಿದ್ದು, 458 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
Last Updated 18 ಡಿಸೆಂಬರ್ 2025, 15:22 IST
ಯುಪಿಎಸ್‌ಸಿ: ಎಂಜಿನಿಯರಿಂಗ್‌ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟ

ದೆಹಲಿ ಸ್ಫೋಟ | ಜಮ್ಮು–ಕಾಶ್ಮೀರದ ನಿವಾಸಿ ಸೆರೆ: ಬಂಧಿತರ ಸಂಖ್ಯೆ 9ಕ್ಕೆ ಏರಿಕೆ

NIA Investigation: ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಜಮ್ಮು–ಕಾಶ್ಮೀರದ ನಿವಾಸಿಯೊಬ್ಬರನ್ನು ಬಂಧಿಸಿದೆ. ಇದರೊಂದಿಗೆ ಪ್ರಕರಣದಲ್ಲಿ ಬಂಧನಕ್ಕೀಡಾದವರ ಸಂಖ್ಯೆ 9ಕ್ಕೆ ತಲುಪಿದೆ.
Last Updated 18 ಡಿಸೆಂಬರ್ 2025, 15:19 IST
ದೆಹಲಿ ಸ್ಫೋಟ | ಜಮ್ಮು–ಕಾಶ್ಮೀರದ ನಿವಾಸಿ ಸೆರೆ:  ಬಂಧಿತರ ಸಂಖ್ಯೆ 9ಕ್ಕೆ ಏರಿಕೆ

ಪ.ಬಂಗಾಳ | ಎಸ್‌ಐಆರ್‌ ಪ್ರಕ್ರಿಯೆಯ ಮುಂದಿನ ಹಂತ: ಅಹವಾಲು ಆಲಿಕೆಗೆ ನೋಟಿಸ್‌ ಜಾರಿ

ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯು ಮುಂದಿನ ಹಂತಕ್ಕೆ ಕಾಲಿಟ್ಟಿದ್ದು, ಅಹವಾಲು ಆಲಿಕೆಗಾಗಿ ನೋಟಿಸ್‌ ನೀಡುವ ಕೆಲಸ ಗುರುವಾರ ಆರಂಭವಾಗಿದೆ.
Last Updated 18 ಡಿಸೆಂಬರ್ 2025, 15:18 IST
ಪ.ಬಂಗಾಳ | ಎಸ್‌ಐಆರ್‌ ಪ್ರಕ್ರಿಯೆಯ ಮುಂದಿನ ಹಂತ: ಅಹವಾಲು ಆಲಿಕೆಗೆ ನೋಟಿಸ್‌ ಜಾರಿ

ಎಸ್‌ಟಿ ವಿದ್ಯಾರ್ಥಿಗಳಿಗೆ ವಿದೇಶಿ ವಿದ್ಯಾರ್ಥಿವೇತನ ಹೆಚ್ಚಳಕ್ಕೆ ಚಿಂತನೆ: ಸಚಿವ

ST Overseas Scholarship: ನವದೆಹಲಿ: ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿವೇತನಗಳ ಸಂಖ್ಯೆಯನ್ನು ಪ್ರಸ್ತುತ 20ರಿಂದ 50ಕ್ಕೆ ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಜುವಾಲ್ ಓರಾಂ ತಿಳಿಸಿದರು.
Last Updated 18 ಡಿಸೆಂಬರ್ 2025, 15:17 IST
ಎಸ್‌ಟಿ ವಿದ್ಯಾರ್ಥಿಗಳಿಗೆ ವಿದೇಶಿ ವಿದ್ಯಾರ್ಥಿವೇತನ ಹೆಚ್ಚಳಕ್ಕೆ ಚಿಂತನೆ: ಸಚಿವ
ADVERTISEMENT

12 ವರ್ಷದಿಂದ ಕೋಮಾದಲ್ಲಿರುವ ಮಗನಿಗೆ ‘ಸುಪ್ರೀಂ’ ಬಳಿ ದಯಾಮರಣ ಬೇಡಿದ ತಂದೆ

ಕಳೆದ 12 ವರ್ಷಗಳಿಂದ ಕೋಮಾದಲ್ಲಿರುವ ಹರೀಶ್‌ ರಾಣಾ ಎಂಬವರಿಗೆ ನೀಡಲಾಗುತ್ತಿರುವ ಚಿಕಿತ್ಸೆ ನಿಲ್ಲಿಸಿ, ದಯಾಮರಣಕ್ಕೆ ಅನುಮತಿ ನೀಡುವಂತೆ ಕೋರಿ ರೋಗಿಯ ತಂದೆ ಅಶೋಕ್‌ ರಾಣಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಪೋಷಕರನ್ನು ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದೆ.
Last Updated 18 ಡಿಸೆಂಬರ್ 2025, 14:48 IST
12 ವರ್ಷದಿಂದ ಕೋಮಾದಲ್ಲಿರುವ ಮಗನಿಗೆ ‘ಸುಪ್ರೀಂ’ ಬಳಿ ದಯಾಮರಣ ಬೇಡಿದ ತಂದೆ

ಹೈದರಾಬಾದ್‌ | ಕುಡಿದ ಮತ್ತಿನಲ್ಲಿ ಜಗಳ: 19 ಬಾರಿ ಇರಿದು ವ್ಯಕ್ತಿ ಕೊಲೆ

ಕುಡಿದ ಮತ್ತಿನಲ್ಲಿ ನಡೆದ ಜಗಳದಲ್ಲಿ 19 ವರ್ಷದ ರೋಹಿಂಗ್ಯಾ ಯುವಕನೊಬ್ಬ ಮತ್ತೊಬ್ಬ ರೋಹಿಂಗ್ಯಾ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
Last Updated 18 ಡಿಸೆಂಬರ್ 2025, 14:18 IST
ಹೈದರಾಬಾದ್‌ | ಕುಡಿದ ಮತ್ತಿನಲ್ಲಿ ಜಗಳ: 19 ಬಾರಿ ಇರಿದು ವ್ಯಕ್ತಿ ಕೊಲೆ

ನಿವೃತ್ತಿ ಅಂಚಿನಲ್ಲಿರುವ ನ್ಯಾಯಧೀಶರು ಹೆಚ್ಚು ಆದೇಶ ಹೊರಡಿಸುವುದು ಸರಿಯಲ್ಲ: SC

ನ್ಯಾಯಾಧೀಶರು ನಿವೃತ್ತಿ ಅಂಚಿಗೆ ಬಂದಾಗ ಹೆಚ್ಚೆಚ್ಚು ಆದೇಶಗಳನ್ನು ಹೊರಡಿಸುವ ಪ್ರವೃತ್ತಿ ಬೆಳೆಯುತ್ತಿರುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್‌ ಆಕ್ಷೇಪ ವ್ಯಕ್ತಪಡಿಸಿದೆ.
Last Updated 18 ಡಿಸೆಂಬರ್ 2025, 14:10 IST
ನಿವೃತ್ತಿ ಅಂಚಿನಲ್ಲಿರುವ ನ್ಯಾಯಧೀಶರು ಹೆಚ್ಚು ಆದೇಶ ಹೊರಡಿಸುವುದು ಸರಿಯಲ್ಲ: SC
ADVERTISEMENT
ADVERTISEMENT
ADVERTISEMENT