ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ಪುತ್ತೂರು | ಜನಮನ ಕಾರ್ಯಕ್ರಮದಲ್ಲಿ ಜನರು ಅಸ್ವಸ್ಥ: ಕ್ಷಮೆ ಕೇಳಿದ ಶಾಸಕ ಅಶೋಕ್ ರೈ

Puttur MLA Ashok Rai: ಕೊಂಬೆಟ್ಟು ಕಾಲೇಜು ಬಳಿಯ ಮೈದಾನದಲ್ಲಿ ನಡೆದ ಅಶೋಕ ಜನಮನ ದೀಪಾವಳಿ ವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಜನಸ್ತೋಮದ ನಡುವೆ ಸಿಲುಕಿ‌ ಕೆಲವರು ಅಸ್ವಸ್ಥಗೊಂಡ ಘಟನೆಗೆ ಸಂಬಂಧಿಸಿ ಶಾಸಕ ಅಶೋಕ್ ರೈ ಕ್ಷಮೆ ಕೋರಿದ್ದಾರೆ.
Last Updated 21 ಅಕ್ಟೋಬರ್ 2025, 3:15 IST
ಪುತ್ತೂರು | ಜನಮನ ಕಾರ್ಯಕ್ರಮದಲ್ಲಿ ಜನರು ಅಸ್ವಸ್ಥ: ಕ್ಷಮೆ ಕೇಳಿದ ಶಾಸಕ ಅಶೋಕ್ ರೈ

ಜಿ. ಪರಮೇಶ್ವರ ವಿರುದ್ಧ ಕೆ.ಎನ್.ರಾಜಣ್ಣ ಸಿಡಿದಿದ್ದೇಕೆ?

Congress Rift: ತುಮಕೂರು ಜಿಲ್ಲೆಯ ಕಾಂಗ್ರೆಸ್ ನಾಯಕರಾದ ಪರಮೇಶ್ವರ ಮತ್ತು ರಾಜಣ್ಣ ನಡುವಿನ ಬಿಕ್ಕಟ್ಟು ಮತ್ತೆ ತೀವ್ರವಾಗಿದೆ. ಮೀಸಲು ಕ್ಷೇತ್ರ ವಿವಾದ, ಅಧಿಕಾರ ಹಂಚಿಕೆ ಮತ್ತು ಹಳೆಯ ಭಿನ್ನಾಭಿಪ್ರಾಯಗಳು ರಾಜಕೀಯ ತೀವ್ರತೆಯನ್ನು ಹೆಚ್ಚಿಸಿವೆ.
Last Updated 21 ಅಕ್ಟೋಬರ್ 2025, 3:13 IST
ಜಿ. ಪರಮೇಶ್ವರ ವಿರುದ್ಧ ಕೆ.ಎನ್.ರಾಜಣ್ಣ ಸಿಡಿದಿದ್ದೇಕೆ?

ಬೆಂಗಳೂರು | ಪಟಾಕಿ ಅವಘಡ: ಮಕ್ಕಳು ಸೇರಿ 9 ಮಂದಿಗೆ ಗಾಯ

‘ಬೆಳಕಿನ ಹಬ್ಬ’ ದೀಪಾವಳಿ ವೇಳೆ ರಾಜಧಾನಿಯಲ್ಲಿ ಪಟಾಕಿ ಸಿಡಿತದಿಂದ ಅವಘಡಗಳು ಸಂಭವಿಸಿವೆ.
Last Updated 21 ಅಕ್ಟೋಬರ್ 2025, 0:01 IST
ಬೆಂಗಳೂರು | ಪಟಾಕಿ ಅವಘಡ: ಮಕ್ಕಳು ಸೇರಿ 9 ಮಂದಿಗೆ ಗಾಯ

ಅಪರಾಧ | ವಲಸಿಗರ ಕರಾಮತ್ತು: ರಾಜ್ಯದಲ್ಲಿ 525 ವಿದೇಶಿ ಅಕ್ರಮ ವಲಸಿಗರು ಪತ್ತೆ

Foreign Migrant Arrests: ರಾಜ್ಯದಲ್ಲಿ ನೆಲಸಿರುವ 525 ವಿದೇಶಿ ಅಕ್ರಮ ವಲಸಿಗರನ್ನು ಪೊಲೀಸರು ಪತ್ತೆಹಚ್ಚಿದ್ದು 310 ಜನರನ್ನು ಗಡಿಪಾರು ಮಾಡಲಾಗಿದೆ; ಒಟ್ಟು 65 ಎಫ್‌ಐಆರ್ ದಾಖಲು ಮಾಡಿ ತನಿಖೆ ನಡೆಸಲಾಗುತ್ತಿದೆ ಮತ್ತು ಬಹುತೇಕರು ಡ್ರಗ್ ಪೂರೈಕೆಯಲ್ಲಿ ತೊಡಗಿದ್ದಾರೆ.
Last Updated 20 ಅಕ್ಟೋಬರ್ 2025, 23:30 IST
ಅಪರಾಧ | ವಲಸಿಗರ ಕರಾಮತ್ತು: ರಾಜ್ಯದಲ್ಲಿ 525 ವಿದೇಶಿ ಅಕ್ರಮ ವಲಸಿಗರು ಪತ್ತೆ

ಬೆಂಗಳೂರು: ಹಸಿರು ಪಟಾಕಿ ಬಳಕೆ ಕಡ್ಡಾಯವಾದರೂ ತಗ್ಗದ ಕಣ್ಣಿನ ಗಾಯ ಪ್ರಕರಣ

Firework Eye Injuries: ಹಸಿರು ಪಟಾಕಿ ಕಡ್ಡಾಯವಾದರೂ ದೀಪಾವಳಿಯಲ್ಲಿ ಕಣ್ಣಿನ ಗಾಯ ಪ್ರಕರಣಗಳು ಕಡಿಮೆಯಾಗಿಲ್ಲ. ಮಿಂಟೊ ಹಾಗೂ ನಾರಾಯಣ ನೇತ್ರಾಲಯಗಳಲ್ಲಿ ಸಾವಿರಾರು ಮಂದಿ ಮಕ್ಕಳೂ ಸೇರಿದಂತೆ ಗಾಯಗೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
Last Updated 20 ಅಕ್ಟೋಬರ್ 2025, 23:30 IST
ಬೆಂಗಳೂರು: ಹಸಿರು ಪಟಾಕಿ ಬಳಕೆ ಕಡ್ಡಾಯವಾದರೂ ತಗ್ಗದ ಕಣ್ಣಿನ ಗಾಯ ಪ್ರಕರಣ

ಹೊಸೂರಿಗೆ ಮೆಟ್ರೊ‌ ಸಾಧ್ಯತೆ ಇಲ್ಲ: ತಮಿಳುನಾಡಿನ‌ ಪ್ರಯತ್ನಕ್ಕೆ ‌ಅಡ್ಡಿ

ತಮಿಳುನಾಡಿನ ಮೊದಲ ಅಂತರರಾಜ್ಯ ಮೆಟ್ರೊ ಮಾರ್ಗಕ್ಕೆ ಅಡ್ಡಿ
Last Updated 20 ಅಕ್ಟೋಬರ್ 2025, 23:30 IST
ಹೊಸೂರಿಗೆ ಮೆಟ್ರೊ‌ ಸಾಧ್ಯತೆ ಇಲ್ಲ: ತಮಿಳುನಾಡಿನ‌ ಪ್ರಯತ್ನಕ್ಕೆ ‌ಅಡ್ಡಿ

ಮಹಿಳೆಯರಿಗೆ ಸುರಕ್ಷತೆಯ ‘ಖಾತ್ರಿ’: ಕಾಲೇಜುಗಳಲ್ಲಿ ಮಾರ್ಗಸೂಚಿ ಪಾಲನೆ ಕಡ್ಡಾಯ

ವೈದ್ಯಕೀಯ, ಅರೆವೈದ್ಯಕೀಯ, ನರ್ಸಿಂಗ್‌ ಕಾಲೇಜುಗಳಲ್ಲಿ ಮಾರ್ಗಸೂಚಿ ಪಾಲನೆ ಕಡ್ಡಾಯ
Last Updated 20 ಅಕ್ಟೋಬರ್ 2025, 23:27 IST
ಮಹಿಳೆಯರಿಗೆ ಸುರಕ್ಷತೆಯ ‘ಖಾತ್ರಿ’: ಕಾಲೇಜುಗಳಲ್ಲಿ ಮಾರ್ಗಸೂಚಿ ಪಾಲನೆ ಕಡ್ಡಾಯ
ADVERTISEMENT

ಮರಣದಂಡನೆ ಅರ್ಜಿ|2 ವಾರದಲ್ಲಿ ವಿವರ ಒದಗಿಸಿ: ಕರ್ನಾಟಕ ಹೈಕೋರ್ಟ್‌ಗೆ SC ನಿರ್ದೇಶನ

Supreme Court Direction: ಮರಣದಂಡನೆ ಅರ್ಜಿ ವಿವರ ನೀಡಲು ವಿಫಲವಾದ ಕಾರಣ ಕರ್ನಾಟಕ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌ಗೆ ಸುಪ್ರೀಂ ಕೋರ್ಟ್‌ ಎರಡು ವಾರಗಳಲ್ಲಿ ಮಾಹಿತಿ ನೀಡುವಂತೆ ನಿರ್ದೇಶನ ನೀಡಿದೆ.
Last Updated 20 ಅಕ್ಟೋಬರ್ 2025, 20:32 IST
ಮರಣದಂಡನೆ ಅರ್ಜಿ|2 ವಾರದಲ್ಲಿ ವಿವರ ಒದಗಿಸಿ: ಕರ್ನಾಟಕ ಹೈಕೋರ್ಟ್‌ಗೆ SC ನಿರ್ದೇಶನ

ಬೆಂಗಳೂರು–ಬಳ್ಳಾರಿ ನಡುವೆ ಸ್ಟಾರ್‌ ಏರ್‌ ವೈಮಾನಿಕ ಸೇವೆ

New Flight Route: ನವೆಂಬರ್ 1ರಿಂದ ಸ್ಟಾರ್‌ ಏರ್ ಬೆಂಗಳೂರು–ಬಳ್ಳಾರಿ ಮಾರ್ಗದಲ್ಲಿ ನಿತ್ಯ ವಿಮಾನ ಸೇವೆ ಆರಂಭಿಸಲಿದೆ; ಹಂಪಿಗೆ ಸುಲಭ ಪ್ರವೇಶಕ್ಕಾಗಿ ಬೆಳಿಗ್ಗೆ 7.50ಕ್ಕೆ ವಿಮಾನ ಹೊರಡುವ ಮಾಹಿತಿಯಿದೆ.
Last Updated 20 ಅಕ್ಟೋಬರ್ 2025, 19:59 IST
ಬೆಂಗಳೂರು–ಬಳ್ಳಾರಿ ನಡುವೆ ಸ್ಟಾರ್‌ ಏರ್‌ ವೈಮಾನಿಕ ಸೇವೆ

Karnataka Rains| ರಾಜ್ಯದ ವಿವಿಧೆಡೆ ಮಳೆ: ಕೆರೆ ಕೋಡಿ, ಬೆಳೆ ಹಾನಿ

Rain Damage Report: ಹಾಸನ, ತುಮಕೂರು, ಕಲಬುರಗಿ, ಮಡಿಕೇರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ಭಾನುವಾರ ರಾತ್ರಿ ಮತ್ತು ಸೋಮವಾರ ಭಾರಿ ಮಳೆ ಆಗಿದ್ದು, ಕೆರೆ ಕೋಡಿ, ಮನೆಗಳಿಗೆ ನೀರು ನುಗ್ಗುವಂತಿರುವ ಸ್ಥಿತಿಯಾಗಿದೆ.
Last Updated 20 ಅಕ್ಟೋಬರ್ 2025, 19:50 IST
Karnataka Rains| ರಾಜ್ಯದ ವಿವಿಧೆಡೆ ಮಳೆ: ಕೆರೆ ಕೋಡಿ, ಬೆಳೆ ಹಾನಿ
ADVERTISEMENT
ADVERTISEMENT
ADVERTISEMENT