ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಅಭಿಲಾಷ್ ಪಿ.ಎಸ್‌.

ಸಂಪರ್ಕ:
ADVERTISEMENT

ಚಂದನವನ | ಅರ್ಧ ವರ್ಷ ಸ್ಟಾರ್‌ ನಟರ ಸಿನಿಮಾಗಳಿಲ್ಲ!

ಸ್ಟಾರ್‌ ನಟರ ಸಿನಿಮಾಗಳು ಬಿಡುಗಡೆಯಾಗದೆ ಈ ವರ್ಷದ ಮೊದಲಾರ್ಧವನ್ನು ಚಂದನವನ ದೂಡಲಿದೆ. ಬಿಡುಗಡೆ ಸಜ್ಜಾಗಿರುವ ಸಿನಿಮಾಗಳೂ ನಾನಾ ಕಾರಣಗಳನ್ನು ಮುಂದಿಟ್ಟುಕೊಂಡು ತೆರೆಗೆ ಬರಲು ಹಿಂದಡಿ ಇಡುತ್ತಿವೆ. ಸ್ಟಾರ್‌ ನಟರ ಸಿನಿಮಾಗಳಿಲ್ಲದೆ ಹಲವು ಚಿತ್ರಮಂದಿರಗಳು ಮುಚ್ಚುವ ಪರಿಸ್ಥಿತಿಗೆ ಬಂದಿವೆ...
Last Updated 2 ಮೇ 2024, 23:30 IST
ಚಂದನವನ | ಅರ್ಧ ವರ್ಷ ಸ್ಟಾರ್‌ ನಟರ ಸಿನಿಮಾಗಳಿಲ್ಲ!

Interview | ರಾಮನ ಅವತಾರವೆತ್ತಿದ ರಿಷಿ!

‘ಆಪರೇಷನ್‌ ಅಲಮೇಲಮ್ಮ’, ‘ಕವಲುದಾರಿ’ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ರಿಷಿ, ಇದೀಗ ಟಾಲಿವುಡ್‌ನಲ್ಲೂ ಮಿಂಚುತ್ತಿದ್ದಾರೆ. ಕನ್ನಡದಲ್ಲಿ ‘ರಾಮನ ಅವತಾರ’ವೆತ್ತಲು ಸಜ್ಜಾಗಿರುವ ರಿಷಿ, ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ(ಬಾಲಯ್ಯ) ಜೊತೆಗೂ ತೆರೆ ಹಂಚಿಕೊಳ್ಳಲಿದ್ದಾರೆ.
Last Updated 18 ಏಪ್ರಿಲ್ 2024, 23:53 IST
Interview | ರಾಮನ ಅವತಾರವೆತ್ತಿದ ರಿಷಿ!

ಆತ್ಮವಿಶ್ವಾಸದ ಕಡಲು...

ಬಿ.ಕಾಂ ಪದವೀಧರ ಉದ್ಯೋಗದ ಕನಸು ಹೊತ್ತು ಸಂದರ್ಶನಕ್ಕೆ ಹಾಜರಾದರು. ಸಂದರ್ಶಕರು ಇವರನ್ನು ನೋಡಿ, ‘ನಿಮಗೆ ಎರಡೂ ಕೈಗಳಿಲ್ಲ. ಹೇಗೆ ಕೆಲಸ ಮಾಡುತ್ತೀರಿ’ ಎಂದು ಪ್ರಶ್ನಿಸಿದರು.
Last Updated 6 ಏಪ್ರಿಲ್ 2024, 23:30 IST
ಆತ್ಮವಿಶ್ವಾಸದ ಕಡಲು...

Avatara Purusha 2 ಸಿನಿಮಾ ವಿಮರ್ಶೆ: ವಾಮಾಚಾರವೇ ‘ಅವತಾರ ಪುರುಷ’ನ ಜೀವಾಳ!

Avatara Purusha 2 Review ನಿರ್ದೇಶಕ ಸಿಂಪಲ್‌ ಸುನಿ ಅವರ ಹೊಸ ಪ್ರಯೋಗದಂತೆ ‘ಅವತಾರ ಪುರುಷ–ಅಷ್ಟದಿಗ್ಬಂಧನ ಮಂಡಲಕ’ ಎರಡು ವರ್ಷಗಳ ಹಿಂದೆ ತೆರೆಕಂಡಿತ್ತು. ಈ ಸಿನಿಮಾದ ಮುಂದುವರಿದ ಭಾಗವೇ ‘ಅವತಾರ ಪುರುಷ–ತ್ರಿಶಂಕು ಪಯಣ’.
Last Updated 5 ಏಪ್ರಿಲ್ 2024, 12:42 IST
Avatara Purusha 2 ಸಿನಿಮಾ ವಿಮರ್ಶೆ: ವಾಮಾಚಾರವೇ ‘ಅವತಾರ ಪುರುಷ’ನ ಜೀವಾಳ!

ಸಂದರ್ಶನ | ಡಬಲ್‌ ಧಮಾಕಾ ಖುಷಿಯಲ್ಲಿ ಆಶಿಕಾ

ಆಶಿಕಾ ರಂಗನಾಥ್‌ ಕನ್ನಡದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿರುವಾಗಲೇ ಅವರು ನಟಿಸಿರುವ ಎರಡು ಕನ್ನಡ ಸಿನಿಮಾಗಳು ಈ ತಿಂಗಳಲ್ಲಿ ಬಿಡುಗಡೆಯಾಗುತ್ತಿವೆ.
Last Updated 5 ಏಪ್ರಿಲ್ 2024, 0:30 IST
ಸಂದರ್ಶನ | ಡಬಲ್‌ ಧಮಾಕಾ ಖುಷಿಯಲ್ಲಿ ಆಶಿಕಾ

Movie Review | ‘ಯುವ’ ಸಿನಿಮಾ ವಿಮರ್ಶೆ: ಹೊಡೆದಾಟದಲ್ಲೇ ಕಥೆಯ ಹುಡುಕಾಟ

ತಂದೆ ಎಂಬ ಪಾತ್ರವನ್ನು ಮುಖ್ಯಭೂಮಿಕೆಯಲ್ಲಿಟ್ಟುಕೊಂಡು ಅದರ ಸುತ್ತ ಸಿನಿಮಾಗಳನ್ನು ಹೆಣೆದವರು ಸಂತೋಷ್‌ ಆನಂದ್‌ರಾಮ್‌. ‘ಯುವ’ ಚಿತ್ರವೂ ಇಂತಹದೇ ಕಥೆಯೊಂದನ್ನು ಹೊತ್ತುಬಂದಿದೆ.
Last Updated 29 ಮಾರ್ಚ್ 2024, 11:11 IST
Movie Review | ‘ಯುವ’ ಸಿನಿಮಾ ವಿಮರ್ಶೆ: ಹೊಡೆದಾಟದಲ್ಲೇ ಕಥೆಯ ಹುಡುಕಾಟ

ಯುವ ರಾಜಕುಮಾರನ ಕಥೆ

ದೊಡ್ಮನೆಯ ಮತ್ತೊಂದು ಕುಡಿ ಚಂದನವನಕ್ಕೆ ಹೆಜ್ಜೆ ಇಡುತ್ತಿದೆ. ‘ಯುವ’ ಸಿನಿಮಾ ಮೂಲಕ ರಾಘವೇಂದ್ರ ರಾಜ್‌ಕುಮಾರ್‌ ಕಿರಿಯ ಪುತ್ರ ಯುವ ರಾಜ್‌ಕುಮಾರ್‌ ಬೆಳ್ಳಿತೆರೆಗೆ ಪ್ರವೇಶಿಸುತ್ತಿದ್ದಾರೆ. ಸಿನಿಮಾ ಪುರವಣಿ ಜೊತೆ ಮಾತಿಗೆ ಸಿಕ್ಕಾಗ ಅವರು ತಮ್ಮ ಪಯಣವನ್ನು ಬಿಚ್ಚಿಟ್ಟರು...
Last Updated 21 ಮಾರ್ಚ್ 2024, 23:30 IST
ಯುವ ರಾಜಕುಮಾರನ ಕಥೆ
ADVERTISEMENT
ADVERTISEMENT
ADVERTISEMENT
ADVERTISEMENT