ಗುಬ್ಬಿ ಕ್ಷೇತ್ರದ ಶಾಸಕ ಎಸ್ .ಆರ್ ಶ್ರೀನಿವಾಸ್ ಪುತ್ರ ದುಷ್ಯಂತ್ ಸಿನಿಮಾಗೆ ಹೆಜ್ಜೆ ಇಟ್ಟಿದ್ದೇ ಅಪ್ಪನ ವಿರೋಧದ ನಡುವೆ. ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಸಿನಿಮಾದಲ್ಲಿ ನಾಲ್ಕು ಭಿನ್ನ ಶೇಡ್ಸ್ ಮೂಲಕ ತೆರೆ ಪ್ರವೇಶಿಸುತ್ತಿದ್ದಾರೆ ದುಷ್ಯಂತ್. ರಾಜಕೀಯ ದೋಣಿಯಿಂದ ದೂರವೇ ಇರುವ ನಿರ್ಧಾರ ಮಾಡಿ ಸಿನಿಮಾ ದೋಣಿ ಹತ್ತಿರುವ ದುಷ್ಯಂತ್ ಅವರೊಂದಿಗೆ ಮಾತಿಗಿಳಿದಾಗ...