ಕಾಡಂಚಿನ ಮಹಿಳೆಯರಿಗೆ ಐಸಿರಿ ತಂದ ಸಿರಿಧಾನ್ಯ: ತಿಂಗಳಿಗೆ ₹1.25 ಲಕ್ಷ ಸಂಪಾದನೆ
ಕಾಡಾನೆ ಹಾವಳಿ ಮತ್ತು ಸಾರಿಗೆ ಸಂಪರ್ಕ ಕೊರತೆ ನಡುವೆಯೂ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಕಾಡಂಚಿನ ಗ್ರಾಮಗಳಾದ ಕರಿಯಪ್ಪನದೊಡ್ಡಿ ಮತ್ತು ಉಜ್ಜಿನಪ್ಪನದೊಡ್ಡಿಯ 28 ಮಹಿಳೆಯರು ‘ಮಯೂರಿ ವನಶ್ರೀ ಸ್ತ್ರೀಶಕ್ತಿ ಒಕ್ಕೂಟ’ ಕಟ್ಟಿಕೊಂಡು ಸಿರಿಧಾನ್ಯ ಆಹಾರ ಪದಾರ್ಥ ತಯಾರಿಕೆಯಿಂದ ಜೀವನ ರೂಪಿಸಿಕೊಂಡಿದ್ದಾರೆ.Last Updated 16 ಡಿಸೆಂಬರ್ 2024, 5:40 IST