ರೆಕ್ಕೆ ರಹಿತ ವಿಂಡ್ ಟರ್ಬೈನ್: ಕಂಪನದಿಂದ ತಯಾರಾಗುತ್ತದೆ ವಿದ್ಯುತ್!
ಫ್ರಾನ್ಸ್‌ನ ನಾರ್ಮಂಡಿಯಲ್ಲಿ ರೆಕ್ಕೆರಹಿತ ವಿಂಡ್ ಟರ್ಬೈನ್‌ಗಳು ಅಭಿವೃದ್ಧಿಯ ಹಾದಿಯಲ್ಲಿವೆ. ರೋಟರ್ ರೆಕ್ಕೆಗಳಿಲ್ಲದೆ ಗಾಳಿಯ ಕಂಪನದ ಆಂದೋಲನದಿಂದ ವಿದ್ಯುತ್ ಉತ್ಪಾದಿಸುವ ಈ ತಂತ್ರಜ್ಞಾನ ಶಕ್ತಿಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆ.Last Updated 4 ನವೆಂಬರ್ 2025, 23:46 IST