ಉಜಿರೆ: ಪ್ರತಿಷ್ಠಾ ಮಹೋತ್ಸವ ಸಂಭ್ರಮದಲ್ಲಿ ಧರ್ಮನಾಥಸ್ವಾಮಿ ಬಸದಿ
ಬೆಳ್ತಂಗಡಿ ತಾಲ್ಲೂಕಿನ ಪ್ರಕೃತಿಯ ಮಡಿಲಲ್ಲಿರುವ ಸುವರ್ಣಾ ನದಿಯ ತಟದಲ್ಲಿ ಕಣ್ಮನ ಸೆಳೆಯುವ ಪುಟ್ಟ ಊರು ನಾರಾವಿ. ದಟ್ಟವಾದ ಕಾಡು ಹಾಗೂ ಜಡಿಮಳೆಯಿಂದಾಗಿ ರವಿ ಕಾಣದ ಊರು (ನಾ-ರವಿ) ನಾರಾವಿ ಎಂದು ಈ ಗ್ರಾಮ ಚಿರಪರಿಚಿತವಾಗಿತ್ತು. Last Updated 29 ಏಪ್ರಿಲ್ 2024, 7:52 IST