ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್.ಎಸ್.ಪಾಟೀಲ

ಸಂಪರ್ಕ:
ADVERTISEMENT

ಬಿರು ಬಿಸಿಲಲ್ಲಿ ನಾಟಿ ತೊಗರಿ ಕೃಷಿ

ಉತ್ತರ ಕರ್ನಾಟಕದ ವಿವಿಧೆಡೆ ಶುದ್ಧ ಬೆಳೆಯಾಗಿ ತೊಗರಿಯನ್ನು ಬೇಸಾಯ ಕೈಗೊಳ್ಳುವುದೇ ಅತಿ ವಿರಳ. ಶೇಂಗಾ, ಸೂರ್ಯಕಾಂತಿ, ಜೋಳ, ಸಾವೆ, ನವಣೆಯಂತಹ ಬೆಳೆಗಳಲ್ಲಿ ತೊಗರಿಯನ್ನು 10ರಿಂದ 12 ಸಾಲಿಗೊಂದರಂತೆ ಮಿಶ್ರ ಬೆಳೆಯಾಗಿ ಬಿತ್ತಿ ಬೆಳೆಯುವುದೇ ವಾಡಿಕೆ.
Last Updated 12 ಮೇ 2014, 19:30 IST
fallback

ಹಲವು ಕೆಲಸಕ್ಕೆ ಹೆಸರುವಾಸಿ ಕುಸುಬೆ

ಒಕ್ಕಲು ಮಾಡಿದ ನಂತರ ಉಳಿದ ಕುಸುಬೆ ದಂಟು, ದೇಟು, ಎಲೆ, ರವದೆಯಂತಹ ರಾಶಿ ರಾಶಿ ಕಸವನ್ನು ಬಿಸಾಕುತ್ತಿದ್ದೀರಾ? ಇದು ಸರಿಯಲ್ಲ. ಏಕೆಂದರೆ ಕುಸುಬೆ ಕೂಡ ತಿಪ್ಪೆಗೆ ಹಾಕಿದರೆ ಅದು ಕೊಳೆತು ಗೊಬ್ಬರವಾಗುವುದಲ್ಲದೇ ಇದರಿಂದ ಕೂಡ ಅನೇಕ ಪ್ರಯೋಜನಗಳೂ ಇವೆ.
Last Updated 8 ಜುಲೈ 2013, 19:59 IST
ಹಲವು ಕೆಲಸಕ್ಕೆ ಹೆಸರುವಾಸಿ ಕುಸುಬೆ

ಶೇಂಗಾ ನೆಲದಲಿ ಅಲಸಂದೆ

ಬೀಜ, ಗೊಬ್ಬರ, ಕಟಾವು, ಒಕ್ಕಲು ಹೀಗೆ ಶೇಂಗಾ ಬೇಸಾಯ ದುಬಾರಿ ಎನಿಸುತ್ತದೆ. ಬೇಸಿಗೆ ಬಿರು ಬಿಸಿಲಿಗೆ ಕೆರೆಗಳೆಲ್ಲ ಬತ್ತುವುದರಿಂದ ನಾಲ್ಕು ನಾಲ್ಕೂವರೆ ತಿಂಗಳ ಶೇಂಗಾ ಬೆಳೆಗೆ ನೀರಿನ ಅಭಾವಕ್ಕೂ ಹೆದರುತ್ತಿರುವ ಅನೇಕ ರೈತರು ಶೇಂಗಾಕ್ಕೂ ಶರಣು ಹೇಳಿ ಕ್ರಮೇಣ 3 ತಿಂಗಳಲ್ಲೇ ಕಟಾವಿಗೆ ಬರುವ ಸುಲಭ ಬೇಸಾಯದ, ಅಷ್ಟೊಂದು ಖರ್ಚು ಕೇಳದ ಅಲಸಂದೆಗೆ ಜೈ ಎನ್ನುತ್ತಿದ್ದಾರೆ.
Last Updated 20 ಮೇ 2013, 19:59 IST
fallback

ಮಣ್ಣು, ಮೇವಿನ ರಕ್ಷಣೆ

ಉತ್ತರ ಕರ್ನಾಟಕದ ಭಾಗಗಳಲ್ಲಿ ಹೊಲಕ್ಕೆ ಗೊಬ್ಬರ ಸಾಗಿಸುವ ಕೆಲಸ ಭರದಿಂದ ಸಾಗಿದೆ. ಈ ಸಂದರ್ಭದಲ್ಲಿ ತಿಪ್ಪೆಗೊಬ್ಬರವನ್ನು ಹೊಲಕ್ಕೆ ಹೇರಿ ತಿಂಗಳುಗಟ್ಟಲೆ ಬಿಸಿಲಿಗೆ ಬಿಡುವಂತಿಲ್ಲ. ಬಿಸಿಲ ಝಳಕ್ಕೆ ಸಾರಜನಕದಂತಹ ಅಮೂಲ್ಯ ಸತ್ವಗಳು ಗಾಳಿ ಪಾಲಾಗುತ್ತವೆ. ಭೂಮಿಯ ಶ್ರೀಮಂತಿಕೆಗೆ ಕಾರಣವಾಗುವ ಸೂಕ್ಷ್ಮಾಣುಗಳು ಸಾಯುತ್ತವೆ.
Last Updated 15 ಏಪ್ರಿಲ್ 2013, 19:59 IST
fallback

ನೀರು ಉಳಿಸಲು ಪ್ಲಾಸ್ಟಿಕ್ ಹಾಸು

ಪ್ಲಾಸ್ಟಿಕ್ ಹಾಸಿನಲ್ಲಿ ಟೊಮೆಟೊ ಬೀಜೋತ್ಪಾದನೆ ಜನಪ್ರಿಯವಾಗುತ್ತಿದೆ. ತೇವಾಂಶ ಆವಿಯಾಗಿ ಆಕಾಶಕ್ಕೇರಲು ಇಲ್ಲಿಲ್ಲ ಅವಕಾಶ. ಕಳೆ, ಕಸಕ್ಕೆ ಇಲ್ಲಿ ದಿಗ್ಬಂಧನ. ಆರಂಭದಲ್ಲಿ ರೂ 30-40 ಸಾವಿರ ಬಂಡವಾಳ ಹಾಕಲು ಸಿದ್ಧವಿದ್ದರೆ ಮುಕ್ಕಾಲು ಎಕರೆ ಹೊಲದಿಂದ ಅಷ್ಟೇ ಆದಾಯ ನಿಶ್ಚಿತ
Last Updated 25 ಫೆಬ್ರುವರಿ 2013, 19:59 IST
fallback

ಸಾರೆ ಜಹಾಂಸೆ ಅಚ್ಛಾ...

ಗಣರಾಜ್ಯೋತ್ಸವಕ್ಕೆ ಇನ್ನು ನಾಲ್ಕೇ ದಿನ ಬಾಕಿ. ಕೈಯಿಂದಲೇ ನೂಲು ನೇಯ್ದು ರಾಷ್ಟ್ರಧ್ವಜ ತಯಾರಿಸುವ ಅಪ್ಪಟ ಖಾದಿ ಉತ್ಪನ್ನಗಳಿಂದಾಗಿ ಪ್ರಸಿದ್ಧಿ ಹೊಂದಿರುವ ಹುಬ್ಬಳ್ಳಿಯ ಬೆಂಗೇರಿಯಲ್ಲಿನ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘದಲ್ಲೆಗ ಬಿಡುವಿಲ್ಲದ ಕೆಲಸ.
Last Updated 21 ಜನವರಿ 2013, 19:59 IST
fallback

ಕುತೂಹಲ ಕೆರಳಿಸಿದ ಪರಿಸರ ಶಿಬಿರ

ಹಾವೇರಿ ಜಿಲ್ಲೆಯ ವಿವಿಧ ಪ್ರೌಢಶಾಲೆಗಳ 50 ಮಕ್ಕಳು, 12 ಅಧ್ಯಾಪಕರು ಕರಡಿ ಗುಡ್ಡದಲ್ಲಿ ಎರಡು ದಿನ ಇದ್ದರು. ವಿಶೇಷ ಎಂದರೆ ಇದು ಬರೀ ವಿಹಾರ ಯಾತ್ರೆಯಾಗಿರಲಿಲ್ಲ. ಮಕ್ಕಳಲ್ಲಿ ಜೀವಜಗತ್ತು ಮತ್ತು ಪರಿಸರದ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶವನ್ನೂ ಹೊಂದಿತ್ತು. ಈ ಕಾರ್ಯ ಯಶಸ್ವಿಯೂ ಆಯಿತು
Last Updated 28 ಮೇ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT